Breaking News

ಮಂಚಿ ಮಾಡ- ಅರಸು ಕುರಿಯಾಡಿದಾರ್ ಮೂವರು ದೈವಂಗಳ ನೇಮೋತ್ಸವ

ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ನೇಮೋತ್ಸವವು ಫೆ.6 ರಿಂದ ಫೆ.8ರ ವರೆಗೆ ನಡೆಯಿತು.

Read More

ಮಹಿಳೆಯೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್​ನ್ನು ವಾಪಸ್​​ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರು

ಮಹಿಳೆಯೊಬ್ಬರು ಬಸ್ಸಿನಲ್ಲಿ ಬ್ಯಾಗ್​​ ಮರೆತು ಹೋಗಿದ್ದರು. ಮತ್ತೆ ಪಡೆಯಲು ವಾಪಸು ಬಂದಿದ್ದಾರೆ. ತಕ್ಷಣ ಚಾಲಕ ಮತ್ತು ನಿರ್ವಾಹಕರು ಮಹಿಳೆಯ ಬ್ಯಾಗ್​​ ಮರಳಿ ನೀಡಿದ್ದಾರೆ.

Read More

ವ್ಯಾಲೆಂಟೈನ್ಸ್ ಡೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪ್ರೇಮಿಗೆ ಶಾಕ್​ ನೀಡಿದ ಯುವತಿ: ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಜಿಮ್ ಟ್ರೈನರ್

26 ವರ್ಷದ ಬಾಡಿ ಬಿಲ್ಡರ್ ಮತ್ತು ಜಿಮ್ ಟ್ರೈನರ್ ಕಿರಣ್ ಎಂಬ ಯುವಕನ ಆತ್ಮಹತ್ಯೆ. ಪ್ರೀತಿಯಲ್ಲಿನ ವೈಫಲ್ಯ ಮತ್ತು ಪ್ರೇಯಸಿಯ ನಿಶ್ಚಿತಾರ್ಥವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದ ಕಿರಣ್, ವೃತ್ತಿಯಿಂದ ಜಿಮ್ ಟ್ರೈನರ್ ಮತ್ತು ಬಾಡಿ ಬಿಲ್ಡರ್ ಆಗಿದ್ದರು.

Read More