ರಾಜ್ಯ
ಪುತ್ತೂರು: ಫೆ.26 ರಂದು ವಿದ್ಯುತ್ ವ್ಯತ್ಯಯ
ಪುತ್ತೂರು: ಪುತ್ತೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಫೆ.26 ರಂದು ವಿದ್ಯುತ್ ವ್ಯತ್ಯಯವಾಗಲಿದೆ
Read Moreಕೊಡಗು: ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡು ತಾಗಿ ವ್ಯಕ್ತಿ ಗಂಭೀರ
ವ್ಯಕ್ತಿಯೋರ್ವರು ತಮ್ಮ ಮನೆ ಹಿಂಬದಿ ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ತೂರಿ ಬಂದ ಗುಂಡು ತಗುಲಿ ಗಂಭೀರ ಗಾಯಗೊಂಡ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪ ನಡೆದಿದೆ.
Read Moreಮಡಪ್ಪಾಡಿ: ಕಾಡಾನೆ ದಾಳಿಯಿಂದ ಅಪಾರ ಕೃಷಿ ನಷ್ಟ
ಒಂದು ಕಡೆ ಅಡಿಕೆ ಬೆಳೆಗಾರರು ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಬಾಧೆಯಿಂದ ತೊಂದರೆಗೆ ಈಡಾಗಿದ್ದರೆ ಈಗ ಕಾಡಾನೆಗಳ ಹಾವಳಿ ಎಲ್ಲರ ನಿದ್ದೆಗೆಡಿಸಿದೆ.
Read Moreಪುತ್ತೂರು: ಪಿಕಪ್ ಮತ್ತು ಆಟೋ ನಡುವೆ ಭೀಕರ ಡಿಕ್ಕಿ; ರಿಕ್ಷಾ ಚಾಲಕ ರಾಮಣ್ಣ ಇರ್ದೆಗೆ ಗಂಭೀರ ಗಾಯ
ಪುತ್ತೂರಿನ ಪಾಣಾಜೆ ರಸ್ತೆಯ ಕೈಕಾರ ಬಳಿ ಪಿಕಪ್ ವಾಹನ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ರಿಕ್ಷಾ ಚಾಲಕ ರಾಮಣ್ಣ ಇರ್ದೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.
Read MoreGold Rate Today: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಇಂದಿನ ಬೆಳ್ಳಿ ಮತ್ತು ಬಂಗಾರದ ದರ ಹೀಗಿದೆ
ಫೆಬ್ರವರಿ 25ರ ಬುಧವಾರದಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಇಂದಿನ ನಿಖರ ಬೆಲೆ ತಿಳಿಯಲು ಈ ವರದಿಯನ್ನು ಓದಿ.
Read Moreಮಣಿಪಾಲ: ಬೈಕ್ ಕಳ್ಳರನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು
ಕಳ್ಳರಿಬ್ಬರು ಬೈಕ್ ಕದ್ದು ಪರಾರಿಯಾಗಿದ್ದು. ಅವರನ್ನು ಕೇವಲ 11 ಗಂಟೆಗಳ ಒಳಗೆ ಬಂಧಿಸಿ ಪೊಲೀಸರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Read Moreಪುತ್ತೂರು: ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿದ ಪ್ರಕರಣ: ಖಿನ್ನತೆಗೆ ಒಳಗಾಗಿ ಯುವತಿ ಆತ್ಮಹತ್ಯೆಗೆ ಯತ್ನ
ಪುತ್ತೂರಿನಲ್ಲಿ ವಿವಾಹವಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ವ್ಯಕ್ತಿ, ಮಗು ಜನಿಸಿದ ನಂತರ ಮದುವೆಯಾಗಲು ನಿರಾಕರಿಸಿದ್ದಾನೆ. ನೊಂದ ಯುವತಿ ಪೊಲೀಸರ ಮೊರೆ ಹೋಗಿದ್ದು, ತನಿಖೆ ನಡೆಯುತ್ತಿದೆ.
Read More‘ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ’ ಎಂದ ಶಾಸಕ ಯತ್ನಾಳ್ ವಿರುದ್ಧ ಪೊಲೀಸ್ ಕೇಸ್!
ಯಾದಗಿರಿಯ ಗುರುಮಠಕಲ್ನಲ್ಲಿ ಗಾಂಧೀಜಿ ಮತ್ತು ನೆಹರು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ. ‘ಗಾಂಧಿ ಪಾಕಿಸ್ತಾನಕ್ಕೆ ರಾಷ್ಟ್ರಪಿತ’ ಎಂದಿದ್ದ ಯತ್ನಾಳ್ ಮೇಲೆ ಪೊಲೀಸರ ಕ್ರಮ.
Read Moreದಾವಣಗೆರೆ: ವೃದ್ಧ ದಂಪತಿ ಲೂಟಿ ಪ್ರಕರಣ; ನಾಲ್ಕು ತಿಂಗಳ ಬಳಿಕ ಕುಖ್ಯಾತ ಗ್ಯಾಂಗ್ ಸೆರೆ!
ದಾವಣಗೆರೆಯ ಚನ್ನಗಿರಿಯಲ್ಲಿ ವೃದ್ಧ ದಂಪತಿಗಳನ್ನು ಲೂಟಿ ಮಾಡಿದ್ದ ಕುಖ್ಯಾತ ಗ್ಯಾಂಗ್ ಪೊಲೀಸರ ಪಾಲಾಗಿದೆ. ನಾಲ್ಕು ತಿಂಗಳ ಸುದೀರ್ಘ ತನಿಖೆಯ ನಂತರ 18 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
Read Moreನಾಳೆ (ಫೆ.25) ಕಲ್ಲಡ್ಕ ಸುತ್ತಮುತ್ತ ವಿದ್ಯುತ್ ಕಡಿತ: ಯಾವೆಲ್ಲಾ ಪ್ರದೇಶಗಳಲ್ಲಿ ವ್ಯತ್ಯಯ?
ಫೆಬ್ರವರಿ 25ರಂದು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಕಲ್ಲಡ್ಕ, ಮೆಲ್ಕಾರ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೆಸ್ಕಾಂ ನೀಡಿರುವ ಪೂರ್ಣ ಮಾಹಿತಿ ಇಲ್ಲಿದೆ.
Read More
