ರಾಜ್ಯ
ಕರಾವಳಿಗೆ ಮುಂಗಾರು ಎಂಟ್ರಿ; ಉಡುಪಿ, ಮಂಗಳೂರಿನಲ್ಲಿ ಧಾರಾಕಾರ ಮಳೆ
ಕೇರಳ ಪ್ರವೇಶಿಸಿದ ಬೆನ್ನಲ್ಲೇ ಉಡುಪಿ ಹಾಗೂ ಮಂಗಳೂರಿಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಜಿಲ್ಲಾಡಳಿತದ ಮುನ್ನೆಚ್ಚರಿಕೆ ಕ್ರಮಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಹೈಕಮಾಂಡ್ ಭರವಸೆಗೆ ಮುನಿಯಪ್ಪ ‘ಐ ಆ್ಯಮ್ ಹ್ಯಾಪಿ’: ಕೊನೆಗೂ ತಣ್ಣಗಾಯ್ತು ಮುನಿಯಪ್ಪ ಖಾತೆ ಕ್ಯಾತೆ
ಖಾತೆ ಹಂಚಿಕೆ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸಮಾಧಾನಗೊಂಡ ವರದಿ
Read MoreMBBS ಮುಗಿಸಿದವರಿಗೆ ಸಚಿವ ಯು.ಟಿ. ಖಾದರ್ ಬಂಪರ್ ಗಿಫ್ಟ್!: ಅರ್ಜಿ ಹಾಕಿದ 7 ದಿನದಲ್ಲೇ ಸರ್ಕಾರಿ ಕೆಲಸ
ಆರೋಗ್ಯ ಸಚಿವ ಯು.ಟಿ. ಖಾದರ್ ವೈದ್ಯರ ನೇರ ನೇಮಕಾತಿಗೆ ಆದೇಶಿಸಿದ್ದಾರೆ. ಆಯುಷ್ಮಾನ್ ಕಾರ್ಡ್ ಇದ್ದರೂ ಹೆಚ್ಚುವರಿ ಹಣ ವಸೂಲಿ ಮಾಡುವ ಆಸ್ಪತ್ರೆಗಳಿಗೆ ನೀಡಿದ ಎಚ್ಚರಿಕೆಯ ವರದಿ.
Read Moreಕಟ್ಟಡದ 4ನೇ ಮಹಡಿಯಿಂದ ಬಿದ್ದು ಮಾರ್ಪಾಡಿ ಗ್ರಾಮದ ಯುವಕ ಶೌರ್ಯ ಆಚಾರ್ಯ ಸಾವು
ಮೂಡುಬಿದಿರೆಯ ಕಡೇಪಲ್ಲದಲ್ಲಿ ಛಾವಣಿ ಶೀಟ್ ಹಾಕುವಾಗ ಆಯತಪ್ಪಿ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಶೌರ್ಯ ಆಚಾರ್ಯ ಮೃತಪಟ್ಟಿದ್ದಾರೆ.
Read Moreಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗ ಆಕ್ರೋಶ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್. ಮುನಿಯಪ್ಪ ಚಿಂತನೆ!
ರಾಮಲಿಂಗಾರೆಡ್ಡಿ ಬೆನ್ನಲ್ಲೇ ಸಚಿವ ಕೆ.ಎಚ್. ಮುನಿಯಪ್ಪ ಕೂಡ ರಾಜೀನಾಮೆ ನೀಡಲು ಚಿಂತಿಸಿದ್ದಾರೆ. ಆಹಾರ ಖಾತೆ ಬೇಡ ಎಂದು ದೇವನಹಳ್ಳಿಯಲ್ಲಿ ಅವರು ನೀಡಿರುವ ಹೇಳಿಕೆ
Read Moreಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ; ಕಾಂಗ್ರೆಸ್ನಲ್ಲಿ ತಲ್ಲಣ!
ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Read Moreಸಿಎಂ ಡಿಕೆ ಶಿವಕುಮಾರ್ ಸಂಪುಟದ ಖಾತೆ ಹಂಚಿಕೆ ಕಗ್ಗಂಟು ಬಗೆಹರಿದಿದೆ!: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಸಚಿವರ ಕಂಪ್ಲೀಟ್ ಲಿಸ್ಟ್!
ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಪಟ್ಟಿ ಸಿದ್ಧವಾಗಿದೆ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖ ಸಚಿವರ ಇಲಾಖೆಗಳ ವಿವರ ಇಲ್ಲಿದೆ.
Read Moreಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಗೆ ಶುಭಕೋರಿದ ನಿತ್ಯಾನಂದ ಸ್ವಾಮೀಜಿ!
ಹಿಂದೂ ಧರ್ಮದ ಪರಮೋಚ್ಚ ಗುರುಗಳಾದ ಶ್ರೀ ನಿತ್ಯಾನಂದ ಪರಮಶಿವಂ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಆಕಸ್ಮಿಕವಾಗಿ ಬಾವಿಗೆ ಬಿದ್ದ ಪತ್ನಿ; ರಕ್ಷಣೆಗೆ ಧುಮುಕಿದ ಪತಿ; ಈಶ್ವರ್ ಮಲ್ಪೆ ತಂಡದಿಂದ ವೃದ್ಧ ದಂಪತಿಯ ಪ್ರಾಣ ರಕ್ಷಣೆ!
ಉಡುಪಿಯ ಕೆಮ್ಮಣ್ಣುನಲ್ಲಿ ಬಾವಿಗೆ ಬಿದ್ದ ವೃದ್ಧ ದಂಪತಿಯನ್ನು ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ಸಿಬ್ಬಂದಿ ರೋಮಾಂಚನಕಾರಿಯಾಗಿ ರಕ್ಷಿಸಿದ್ದಾರೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಹೆಸರು ಫಿಕ್ಸ್; ಸತೀಶ್ ಜಾರಕಿಹೊಳಿ ಪ್ಲಾನ್ ಉಲ್ಟಾ!
ಕರ್ನಾಟಕ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭಾರಿ ಪೈಪೋಟಿಗೆ ತೆರೆಬಿದ್ದಿದ್ದು, ಬಿ.ಕೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಫಿಕ್ಸ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Read More
