Breaking News

ಉಪಚುನಾವಣೆ: ಎಕ್ಸಿಟ್‌ ಪೋಲ್‌ಗಳಿಗೆ ಚುನಾವಣಾ ಆಯೋಗ ಬ್ರೇಕ್: ಏಪ್ರಿಲ್ 29ರವರೆಗೆ ಕಟ್ಟುನಿಟ್ಟಿನ ನಿಷೇಧ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಏಪ್ರಿಲ್ 9ರಿಂದ 29ರವರೆಗೆ ಎಕ್ಸಿಟ್ ಪೋಲ್‌ಗಳಿಗೆ ಚುನಾವಣಾ ಆಯೋಗ ನಿಷೇಧ ವಿಧಿಸಿದೆ. ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಎಚ್ಚರಿಕೆ.

Read More

ಮಳೆಗಾಲ: ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಆಗಬೇಕಿದೆ ಈ ಎಲ್ಲಾ ತುರ್ತು ಕಾರ್ಯಗಳು

ಮಳೆಗಾಲಕ್ಕೂ ಮುನ್ನ ಸರಿಪಡಿಸಬೇಕಾದ ಸಾರ್ವಜನಿಕ ಸಮಸ್ಯೆಗಳು ಯಾವುವು? ಚರಂಡಿ, ರಸ್ತೆ, ವಿದ್ಯುತ್, ನೀರು ಮತ್ತು ಆರೋಗ್ಯ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

Read More

115 ರೂಪಾಯಿಯ ಪೊಂಗಲ್‌ಗೆ 158 ರೂ. ಎಕ್ಸ್ಟ್ರಾ ಚಾರ್ಜ್! ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ ‘ಸ್ವಿಗ್ಗಿ’ (Swiggy) ವಿಧಿಸಿರುವ ಅತಿಯಾದ ಡೆಲಿವರಿ ಶುಲ್ಕದ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More