Breaking News

ಕಡಬದ ಸಬಲೂರು ಶಾಲೆ ಬಳಿ ಅಗ್ನಿ ಅವಘಡ: 7 ಎಕರೆ ಹುಲ್ಲು-ಗಿಡಗಳು ಭಸ್ಮ

ಕಡಬ ತಾಲೂಕಿನ ಕ್ಯುಳ ಗ್ರಾಮದ ಸಬಲೂರು ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಬೆಂಕಿ ಅವಘಡ ಸಂಭವಿಸಿ ಸುಮಾರು 7 ಎಕರೆ ಪ್ರದೇಶದಲ್ಲಿ ಹುಲ್ಲು-ಪೊದೆಗಳು ಸುಟ್ಟು ನಾಶವಾಗಿದೆ. ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ.

Read More

ಏ.4 ರಿಂದ ಮಂಗಳೂರು ಉತ್ಸವ ಕಲರವ: ಜನಾಕರ್ಷಿಸಲಿದೆ ಡಾನ್ಸ್, ಗಾಯನ, ಆಹಾರ ಮೇಳಗಳು

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಏಪ್ರಿಲ್ 4ರಿಂದ 12ರವರೆಗೆ ಬೋಯ್ರೆನ್ ಡ್ಯಾನ್ಸ್ ಅಕಾಡೆಮಿಯಿಂದ ‘ಮಂಗಳೂರು ಉತ್ಸವ’ ಆಯೋಜನೆ. ಡ್ಯಾನ್ಸ್ ಫೆಸ್ಟಿವಲ್, ಗ್ರೂಪ್ ಡ್ಯಾನ್ಸ್ ಸ್ಪರ್ಧೆ, ಗಾಯನ ಸ್ಪರ್ಧೆ, ಫುಡ್ ಫೆಸ್ಟಿವಲ್, ಸೆಲೆಬ್ರಿಟಿ ಶೋ ಸೇರಿದಂತೆ ಹಲವು ಆಕರ್ಷಣೆಗಳು.

Read More

ದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.

Read More