ಬಾಲಕ ಸುಮಂತ್ ಶಂಕಾಸ್ಪದ ಸಾವು ಪ್ರಕರಣ: ಶೀಘ್ರ ತನಿಖೆಗೆ ಒತ್ತಾಯಿಸಿ ರಮೇಶ್ ಪ್ರಭು ನೇತೃತ್ವದ ನಿಯೋಗ ಜಿಲ್ಲಾ ಎಸ್‌ಪಿಗೆ ಮನವಿ

ಬೆಳ್ತಂಗಡಿಯ ಬಾಲಕ ಸುಮಂತ್ ಶಂಕಾಸ್ಪದ ಕೊಲೆ ತನಿಖೆ ಕುರಿತು ಎಸ್‌ಪಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಮತ್ತು ಬಿಜಿಎಸ್ಬಿ ನಿಯೋಗದ ಸಂಪೂರ್ಣ ಸುದ್ದಿ ವರದಿ.

Read More

ಆಕಸ್ಮಿಕವಾಗಿ ಬಾವಿಗೆ ಬಿದ್ದ ಪತ್ನಿ; ರಕ್ಷಣೆಗೆ ಧುಮುಕಿದ ಪತಿ; ಈಶ್ವರ್ ಮಲ್ಪೆ ತಂಡದಿಂದ ವೃದ್ಧ ದಂಪತಿಯ ಪ್ರಾಣ ರಕ್ಷಣೆ!

ಉಡುಪಿಯ ಕೆಮ್ಮಣ್ಣುನಲ್ಲಿ ಬಾವಿಗೆ ಬಿದ್ದ ವೃದ್ಧ ದಂಪತಿಯನ್ನು ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ಸಿಬ್ಬಂದಿ ರೋಮಾಂಚನಕಾರಿಯಾಗಿ ರಕ್ಷಿಸಿದ್ದಾರೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಹೆಸರು ಫಿಕ್ಸ್; ಸತೀಶ್ ಜಾರಕಿಹೊಳಿ ಪ್ಲಾನ್ ಉಲ್ಟಾ!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭಾರಿ ಪೈಪೋಟಿಗೆ ತೆರೆಬಿದ್ದಿದ್ದು, ಬಿ.ಕೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಫಿಕ್ಸ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು