ಬೆಳ್ತಂಗಡಿಯಲ್ಲಿ ಅಪರೂಪದ ದೃಶ್ಯ: ಹೆಬ್ಬಾವನ್ನು ನುಂಗುತ್ತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಬೆಳ್ತಂಗಡಿಯ ತೆಂಕಕಾರಂದೂರಿನಲ್ಲಿ ಹೆಬ್ಬಾವನ್ನು ನುಂಗುತ್ತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Read More

ಮಂಗಳೂರು-ಯಶವಂತಪುರ ‘ವಂದೇ ಭಾರತ್’ 2ನೇ ಟ್ರಯಲ್ ರನ್ ಯಶಸ್ವಿ: ನಿಗದಿಗಿಂತ 55 ನಿಮಿಷ ಮುಂಚಿತವಾಗಿ ತಲುಪಿದ ರೈಲು

ಯಶವಂತಪುರ-ಮಂಗಳೂರು ವಂದೇ ಭಾರತ್ ರೈಲಿನ 2ನೇ ಟ್ರಯಲ್ ರನ್ ಯಶಸ್ವಿಯಾಗಿದ್ದು, ನಿಗದಿತ ಸಮಯಕ್ಕಿಂತ 55 ನಿಮಿಷ ಮುಂಚಿತವಾಗಿ ತಲುಪಿದೆ.

Read More

ಮಂಚಿ-ಇರಾ: ಸೆ.14ರಂದು 46ನೇ ಶ್ರೀ ಗಣೇಶೋತ್ಸವ

ಮಂಚಿ-ಇರಾ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಸೆ.14ರಂದು 46ನೇ ವರ್ಷದ ಗಣೇಶೋತ್ಸವ ಆಯೋಜನೆ. ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.

Read More