ಕರ್ನಾಟಕ ಹವಾಮಾನ ವರದಿ: ಇಂದು ಬಿಸಿಲ ಬೇಗೆಯ ನಡುವೆ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ!

ಕರ್ನಾಟಕ ಹವಾಮಾನ ವರದಿ ಏಪ್ರಿಲ್ 20, 2026: ರಾಜ್ಯದಲ್ಲಿ ಬಿಸಿಲ ಬೇಗೆ ಮುಂದುವರಿದಿದ್ದು, ಕಲಬುರಗಿಯಲ್ಲಿ 42°C ತಾಪಮಾನ ದಾಖಲಾಗಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲವೆಡೆ ಇಂದು ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಸಂಪೂರ್ಣ ವರದಿ ಇಲ್ಲಿದೆ.

Read More

ಕರಾವಳಿಗೆ ಡಬಲ್ ಶಾಕ್!‌ ಬೀಸಲಿದೆ ಬಿಸಿಲು ಗಾಳಿ, ಆಕಸ್ಮಿಕ ಗುಡುಗು-ಮಿಂಚು ಮಳೆಯ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ತೀವ್ರ ಬಿಸಿಲಿನ ನಡುವೆ ಮಳೆ, ಗುಡುಗು-ಮಿಂಚಿನ ಎಚ್ಚರಿಕೆ ನೀಡಿದ IMD. ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಅಸ್ಥಿರ ಹವಾಮಾನ ಸಾಧ್ಯತೆ.

Read More

ಮಂಗಳೂರಿನಲ್ಲಿ ಹಡಗು ನಿರ್ಮಾಣ ಉದ್ಯಮಕ್ಕೆ ಮತ್ತೆ ಮರುಜೀವ; ಕರಾವಳಿಯ ಆತ್ಮವಿಶ್ವಾಸದ ಪುನಶ್ಚೇತನ ಎಂದ ಸಂಸದ ಬ್ರಿಜೇಶ್‌ ಚೌಟ

ಮಂಗಳೂರಿನಲ್ಲಿ Chowgule ಶಿಪ್‌ಯಾರ್ಡ್ ಪುನರುಜ್ಜೀವನಗೊಂಡು ‘Frisian Future’ ಹಡಗು ನಿರ್ಮಾಣ ಮಾಡಿದೆ. ಕರಾವಳಿ ಪ್ರದೇಶದಲ್ಲಿ ಹಡಗು ಉದ್ಯಮಕ್ಕೆ ಹೊಸ ಉತ್ತೇಜನ ಸಿಕ್ಕಿದೆ.

Read More