Breaking News

ವಿಧಾನಸೌಧದ ಮುಂದೆ ಹೈಡ್ರಾಮಾ: ಮಹಿಳಾ ದಿನದಂದೇ ಯುವತಿಯರ ಬೀದಿ ಕಾಳಗ; ವಿಡಿಯೋ ವೈರಲ್!

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಯುವತಿಯರಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ದಿನಾಚರಣೆಯಂದೇ ನಡೆದ ಈ ಹೈಡ್ರಾಮಾದ ಪೂರ್ಣ ವಿವರ ಇಲ್ಲಿದೆ.

Read More

ಉಪ್ಪಿನಂಗಡಿ: ಕಾರು-ಬೈಕ್ ನಡುವೆ ಭೀಕರ ಡಿಕ್ಕಿ; ಸಹಕಾರಿ ಸಂಘದ ಹಿರಿಯ ಗುಮಾಸ್ತ ದುರ್ಮರಣ

ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ ನಿಧನರಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರಿಂದ ಪ್ರಕರಣ ದಾಖಲು.

Read More

ಅಶಕ್ತ ಕುಟುಂಬದ ಮನೆ ನವೀಕರಿಸಿ ಹಸ್ತಾಂತರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

ಸಂಘ ಶತಾಬ್ದಿ ಶುಭ ಸಂದರ್ಭದಲ್ಲಿಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪಾಣಾಜೆ ಗ್ರಾಮ ಘಟಕದಿಂದ ಅಸಕ್ತ ಕುಟುಂಬದ ಮನೆ ನವೀಕರಣ ಮಾಡಿ ಗಣಪತಿ ಹವನದೊಂದಿಗೆ ಹಸ್ತಾಂತರಿಸಲಾಯಿತು.

Read More