Breaking News

ಬಜೆಟ್ 2026: ಕುಕ್ಕೆ ಮತ್ತು ಕೊಲ್ಲೂರು ಭಕ್ತರಿಗೆ ಬಂಪರ್ ಕೊಡುಗೆ; ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಿಎಂ ಸಿದ್ದರಾಮಯ್ಯ ಘೋಷಣೆ!

ಸಿಎಂ ಸಿದ್ದರಾಮಯ್ಯ ಅವರು ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದಾರೆ. ಭಕ್ತರಿಗೆ ಸಿಗಲಿರುವ ಹೊಸ ಸೌಲಭ್ಯಗಳ ಪೂರ್ಣ ವಿವರ ಇಲ್ಲಿದೆ.

Read More

ಇದು ಸಿದ್ದರಾಮಯ್ಯ ದಾಖಲೆ : 17ನೇ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಲಿರುವ ಕರ್ನಾಟಕದ ಮುಖ್ಯಮಂತ್ರಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 17ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕರ್ನಾಟಕದ ನಾಯಕ ಎಂಬ ಕೀರ್ತಿ ಈಗ ಅವರದ್ದಾಗಿದೆ. ಪೂರ್ಣ ವರದಿ ಇಲ್ಲಿದೆ.

Read More

ನೇತ್ರಾವತಿ ನದಿ ತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ: ಸಾರ್ವಜನಿಕರ ದಾಖಲೆಗಳು ನೀರು ಪಾಲಾಗಿದ್ದೇಗೆ?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಜನರ ಮನೆಗೆ ತಲುಪಬೇಕಿದ್ದ ಈ ದಾಖಲೆಗಳು ನದಿಗೆ ಬಿದ್ದಿದ್ದೇಗೆ? ಈ ಕುರಿತಾದ ಪೂರ್ಣ ವರದಿ ಇಲ್ಲಿದೆ.

Read More