ದಕ್ಷಿಣ ಕನ್ನಡ
ಪುತ್ತೂರು: ಒಂಟಿ ಮಹಿಳೆಯ ಮನೆಯಲ್ಲಿದ್ದ ಅನ್ಯಮತೀಯ ಪೊಲೀಸರ ವಶಕ್ಕೆ
ಪುತ್ತೂರು: ಒಂಟಿ ಮಹಿಳೆಯೋರ್ವರ ಮನೆಯಲ್ಲಿದ್ದ ಅನ್ಯ ಧರ್ಮೀಯನನ್ನ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
Read Moreಮೆಟ್ರಿಕ್ ಮೇಳ: ಸಜಂಕಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಳಿಗೆ ತೆರೆದು ವ್ಯಾಪಾರ ನಡೆಸಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳ ನಡೆಸಲಾಯಿತು.
Read MorePuttur : ಸದೃಢ ಸಮಾಜಕ್ಕೆ ಸಂಘಟಿತ ಯುವಶಕ್ತಿ ಅಗತ್ಯ : ರಾಧಾಕೃಷ್ಣ ಬೋರ್ಕರ್
ಸಮಾಜದ ಯುವಶಕ್ತಿ ಇಂದು ಸಂಘಟಿತವಾಗಿ ಸುದೃಢವಾದ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗುವ ಅಗತ್ಯವಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. ಪುತ್ತೂರಿನ ಬಾಲಾವಲಿಕರ್ ಗೌಡ ಸರಸ್ವತ ಬ್ರಾಹ್ಮಣ ಸೇವಾ ಸಂಘದ ಯುವ ಸಂಘಟನೆ ಶ್ರೀ ಸರಸ್ವತಿ ವಿದ್ಯಾರ್ಥಿ ಸಂಘ 2026ರ ಉದ್ಘಾಟನಾ ಸಮಾರಂಭದ ಮಾತನಾಡಿದ ಅವರು, ನಾಗಾಲೋಟದಲ್ಲಿ ಓಡುತ್ತಿರುವ ಡಿಜಿಟಲ್ ಯುಗ ಇಂದು ಯುವಕರನ್ನು ವಿದ್ಯಾರ್ಥಿಗಳನ್ನು ಸಮಾಜದಿಂದ ವಿಮುಖಗೊಳಿಸುತ್ತಿರುವುದು ತೀವ್ರ ಕಳವಳಕಾರಿ ಅಂಶ.
Read MoreSullia : ಅರಂತೋಡಿನಲ್ಲಿ 1 ತಿಂಗಳಿನಿಂದ ಬೀಡುಬಿಟ್ಟ ಗಜಪಡೆ: ಅಪಾರ ಬೆಳೆ ನಾಶ
ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಅರಂತೋಡು ಭಾಗದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಅಪಾರ ಬೆಳೆ ಹಾನಿಯಾಗಿವೆ. ಜ.31 ರಂದು ಎರಡು ಸಣ್ಣ ಮರಿಗಳು ಸೇರಿದಂತೆ ಒಟ್ಟು ಆರು ಕಾಡಾನೆಗಳು ವಾಹನ ಸವಾರರಿಗೆ ಕಾಣಸಿಕ್ಕಿದ್ದು, ಇಂದು ಬೆಳಗ್ಗೆ 8:45 ರ ಸುಮಾರಿಗೆ ಕಾಡಾನೆಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
Read MoreMAFI ರಾಷ್ಟ್ರಮಟ್ಟದ ಅಥ್ಲೆಟಿಕ್ಸ್: 3 ಬೆಳ್ಳಿ ಪದಕ ಗೆದ್ದ ಬೆಳ್ಳಾರೆಯ ಸರಸ್ವತಿ ಕಾಮಾತ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ 46ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ದೇರಂಪಾಲಿನ ಸರಸ್ವತಿ ಕಾಮತ್ ಅವರು ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
Read Moreಫೆ.8 ರಂದು ಕೊಡ್ಮಣ್ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿ
ಯುವ ಕೇಸರಿ ಕ್ರಿಕೆಟರ್ಸ್ ಕೊಡ್ಮಣ್ ಇದರ ಆಶ್ರಯದಲ್ಲಿ ಕೊಡ್ಮಣ್ ಪ್ರೀಮಿಯರ್ ಲೀಗ್ ಸೀಸನ್-3 ಫೆ.8 ರಂದು ಶಿವಾಜಿ ಕ್ರೀಡಾಂಗಣ ಪೈಕದಲ್ಲಿ ನಡೆಯಲಿದೆ
Read Moreಮಂಚಿ ಹಿಂದೂ ಸಂಗಮ; ಹಿಂದುತ್ವ ಮತ್ತು ಭಾರತ ಎರಡೂ ಒಂದೆ: ಗಿರೀಶ್ ಕಾಟಿಪಲ್ಲ
ವಿಟ್ಲ ತಾಲೂಕು, ಮಂಚಿ ಮಂಡಲದಿಂದ ಮಂಚಿ ಮತ್ತು ಸಾಲೆತ್ತೂರು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಫೆ.1 ರಂದು ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಮುಂಭಾಗದಲ್ಲಿ ನಡೆಯಿತು.
Read Moreಪುತ್ತೂರು: ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ
ಪುತ್ತೂರು: ಬಹುನಿರೀಕ್ಷಿತ ಪುತ್ತೂರಿನ ನ್ಯಾಯಾಲಯ ಸಂಕೀರ್ಣ ಶನಿವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟನಾ ಕಾರ್ಯ ನೆರವೇರಿಸಿದರು.
Read Moreಸಂಟ್ಯಾರ್ ಸರಸ್ವತಿ ಪ್ರಿ ಪ್ರೈಮರಿ ಶಾಲೆಯಲ್ಲಿ ದಾಖಲಾತಿ ಪ್ರಾರಂಭ
ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ಸರಸ್ವತಿ ಪ್ರಿ ಪ್ರೈಮರಿ ಶಾಲೆಯು ಪ್ರಸಕ್ತ ಸಾಲಿಗೆ ಮಕ್ಕಳ ದಾಖಲಾತಿಯನ್ನು ಪ್ರಾರಂಭಿಸಿದೆ.
Read Moreನಗ್ರಿ ಶಾರದಾ ಭಜನಾ ಮಂದಿರದಲ್ಲಿ ಕಲ್ಲಡ್ಕ ಶ್ರೀರಾಮ ಕಾಲೇಜಿನ ಎನ್ಎಸ್ಎಸ್ ಶಿಬಿರ ಪ್ರಾರಂಭ
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್ಎಸ್ಎಸ್ ಶಿಬಿರವು ಬಂಟ್ವಾಳ ತಾಲೂಕಿನ ಬೊಳ್ಳಾಯಿ ಸಮೀಪದ ನಗ್ರಿ ಶಾರದಾ ಭಜನಾಮಂದಿರದಲ್ಲಿ ಜ.29 ರಿಂದ ಪ್ರಾರಂಭವಾಯಿತು.
Read More
