Breaking News

ಶ್ರೀರಾಮ ಪಿಯು ಕಾಲೇಜಿನಲ್ಲಿ ‘ಪಾಲಕ ಪ್ರಬೋಧನ್’ ಕಾರ್ಯಾಗಾರ

ಕಲ್ಲಡ್ಕದ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪೋಷಕರಿಗಾಗಿ ‘ಪಾಲಕ ಪ್ರಬೋಧನ್’ ಕಾರ್ಯಾಗಾರ ನಡೆಯಿತು. ಪ್ರೌಢಾವಸ್ಥೆಯ ಮಕ್ಕಳನ್ನು ನಿಭಾಯಿಸುವ ಕುರಿತು ಡಾ. ಶೋಭಿತಾ ಸತೀಶ್ ಮಾರ್ಗದರ್ಶನ ನೀಡಿದರು.

Read More

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಟಿಟಿ ವಾಹನದ ಮೇಲೆ ಉರುಳಿಬಿದ್ದ ಲಾರಿ, ಹಲವರಿಗೆ ಗಂಭೀರ ಗಾಯ

ಕೊಡಗಿನ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಟಿ ವಾಹನದ ಮೇಲೆ ಲಾರಿ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ.

Read More

“ಹೆಂಡತಿಯನ್ನು ಮನೆಕೆಲಸ ಹಾಗೂ ಪೋಷಕರ ಆರೈಕೆಗೆ ಪತಿಯು ಆಜ್ಞಾಪಿಸುವಂತಿಲ್ಲ”: ಕರ್ನಾಟಕ ಹೈಕೋರ್ಟ್ ಆದೇಶ

ಪತಿಯು ತನ್ನ ಪತ್ನಿಗೆ ಮನೆಕೆಲಸ ಹಾಗೂ ಪೋಷಕರ ಆರೈಕೆ ಮಾಡಲು ಆಜ್ಞಾಪಿಸುವಂತಿಲ್ಲ ಮತ್ತು ತವರು ಮನೆಗೆ ಹೋಗಲು ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ

Read More