ದಕ್ಷಿಣ ಕನ್ನಡ
ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ!
ಮೂಡುಬಿದಿರೆಯಲ್ಲಿ ಮಹಿಳೆಯರ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರ ಈ ನಿರ್ಧಾರ ಮತ್ತು ಪ್ರಕರಣದ ಹಿನ್ನೆಲೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreಯುದ್ಧದ ಬಿಕ್ಕಟ್ಟಿನ ನಡುವೆ ಮಂಗಳೂರು ಬಂದರಿಗೆ ತಲುಪಿದ ಮೊದಲ ಅನಿಲ ಹಡಗು! ಮುಚ್ಚಿದ್ದ ಹೋಟೆಲ್ಗಳಿಗೆ ಮರುಜೀವ
ಮಂಗಳೂರು ಬಂದರಿಗೆ ಅಮೆರಿಕದಿಂದ 16 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಹಡಗು ಆಗಮಿಸಿದೆ. ಯುದ್ಧದ ಬಿಕ್ಕಟ್ಟಿನಿಂದ ಉಂಟಾಗಿದ್ದ ಅಡುಗೆ ಅನಿಲದ ಅಭಾವಕ್ಕೆ ಈಗ ತೆರೆಬಿದ್ದಿದ್ದು, ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲಿದೆ.
Read Moreಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು
ಯುಗಾದಿ ಮತ್ತು ರಮಝಾನ್ ಹಿನ್ನಲೆಯಲ್ಲಿ ಮಡಗಾಂವ್ನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಆರಂಭ. ಮಾರ್ಗ, ಸಮಯ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
Read Moreಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ, ದುರ್ಗಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ
ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮದ ಜೊತೆಗೆ ದುರ್ಗಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
Read Moreಕರ್ನಾಟಕದಲ್ಲಿ ಹೀಟ್ ವೇವ್ ಜೊತೆಗೆ ಮಳೆ ಅಲರ್ಟ್: ಹಲವು ಜಿಲ್ಲೆಗಳಿಗೆ ಎಚ್ಚರಿಕೆ
ಕರ್ನಾಟಕದಲ್ಲಿ ಮಾರ್ಚ್ 23ರಿಂದ ಉಷ್ಣಅಲೆ ಮತ್ತು ಮಳೆಯ ಡಬಲ್ ಅಲರ್ಟ್; ಕರಾವಳಿಗೆ ಯೆಲ್ಲೋ ಅಲರ್ಟ್, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ.
Read Moreಇನ್ಸ್ಪೆಕ್ಟರ್ ಸಂದೇಶ್ ಕಾಮಕಾಂಡ ಕೇಸ್ಗೆ ಬಿಗ್ ಟ್ವಿಸ್ಟ್: ಮಹಿಳಾ ಕಿರುಕುಳದ ಆರೋಪದಲ್ಲಿ ಹುರುಳಿಲ್ಲ
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರ ಮೇಲಿದ್ದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳೆಂದು ತನಿಖೆಯಿಂದ ತಿಳಿದುಬಂದಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಸಂಪೂರ್ಣ ತನಿಖಾ ವರದಿ ಇಲ್ಲಿದೆ.
Read Moreಚಾರ್ಮಾಡಿ ಘಾಟ್ನಲ್ಲಿ ಮತ್ತೊಂದು ದುರಂತ; ಓರ್ವ ಮೃತ, 9 ಮಂದಿಗೆ ಗಾಯ
ಚಾರ್ಮಾಡಿ ಘಾಟ್ನಲ್ಲಿ TT ವಾಹನ ಪಲ್ಟಿಯಾಗಿ ಓರ್ವ ಸಾವು, 9 ಮಂದಿಗೆ ಗಾಯ. ಅಪಾಯಕರ ತಿರುವಿನಲ್ಲಿ ನಡೆದ ದುರಂತದ ಕುರಿತು ಮಾಹಿತಿ.
Read Moreಯಕ್ಷಲೋಕದ ʼನಡೆದಾಡುವ ವಿಶ್ವಕೋಶʼ, ‘ದಶಾವತಾರಿ’ ಗೋವಿಂದ ಭಟ್ ಇನ್ನಿಲ್ಲ
ಯಕ್ಷಗಾನದ ದಿಗ್ಗಜ, ‘ದಶಾವತಾರಿ’ ಸೂರಿಕುಮೇರು ಗೋವಿಂದ ಭಟ್ (88) ನಿಧನ; ಯಕ್ಷಲೋಕಕ್ಕೆ ತುಂಬಲಾರದ ನಷ್ಟ.
Read Moreಪ್ರಧಾನಿ ಮೋದಿ ಜೊತೆ ಸಂವಾದಕ್ಕೆ ಸುಳ್ಯದ ಸಂಪಾಜೆಯ ಕೃಷಿ ಸಖಿ ಮೋಹಿನಿ ವಿಶ್ವನಾಥ್ಗೆ ಅಪರೂಪದ ಅವಕಾಶ
ಸುಳ್ಯದ ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘ಲಖಪತಿ ದೀದಿ’ ಸಂವಾದ ನಡೆಸಲು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಈ ಸುದ್ದಿಯ ಪೂರ್ಣ ವಿವರ ಇಲ್ಲಿದೆ.
Read Moreಜಿಲ್ಲಾ ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಆಯ್ಕೆ
ಬಂಟ್ವಾಳ ತಾಲೂಕಿನ ಮಂಚಿ-ಕೊಳ್ನಾಡು ಪ್ರೌಢಶಾಲೆ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಗೆ ಆಯ್ಕೆ. ₹1 ಲಕ್ಷ ಬಹುಮಾನসহ ಗೌರವ.
Read More
