ಮಹಿಳಾ ನೇತೃತ್ವದ ಶಾಂತಿ ಯೋಜನೆ: ಬೆಂಗಳೂರಿನ ಸೇನಾಧಿಕಾರಿಗೆ ಯುಎನ್ ಪ್ರಶಸ್ತಿ

ದಕ್ಷಿಣ ಸುಡಾನ್‌ನಲ್ಲಿರುವ ಯುನೈಟೆಡ್ ನೇಷನ್ಸ್ ಮಿಷನ್ (UNMISS)ನಲ್ಲಿ ಸೇವೆ ಸಲ್ಲಿಸುತ್ತಿರುವ 31 ವರ್ಷದ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಾ ಕುಮಾರ್ ಅವರಿಗೆ ‘ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್’ 2025ರ ಯುಎನ್ ಮಹಾಸಚಿವರ ಪ್ರಶಸ್ತಿ ಲಭಿಸಿದೆ.

Read More

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ : ನಿಖಿಲ್ ಕುಮಾರಸ್ವಾಮಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಮುಂದುವರಿಯುತ್ತದೆಯೇ ಅಥವಾ ಜೆಡಿಎಸ್ ಒಂಟಿಯಾಗಿ ಸ್ಪರ್ಧಿಸುತ್ತದೆಯೇ ಎಂಬ ಗೊಂದಲದ ನಡುವೆಯೇ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷವು ಒಂಟಿಯಾಗಿ ಸ್ಪರ್ಧಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಶುಕ್ರವಾರ ತಿಳಿಸಿದ್ದಾರೆ.

Read More

ಸಿದ್ದರಾಮಯ್ಯರ ಹೇಳಿಕೆ ಸಿಎಂ ಬದಲಾವಣೆಯ ಸ್ಪಷ್ಟ ಸಂದೇಶ ಎಂದ ಬಿಜೆಪಿ

ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಎಕ್ಸ್‌ ಪೋಸ್ಟ್‌ ಮಾಡಿದ ರಾಜ್ಯ ಬಿಜೆಪಿ, ಸಿಎಂ ಬದಲಾವಣೆಯ ಸ್ಪಷ್ಟ ಸಂದೇಶ ಎಂದು ಹೇಳಿಕೊಂಡಿದೆ.

Read More