Breaking News

ಏಜ್ ಜಸ್ಟ್ ಎ ನಂಬರ್: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡ್ಯಾನ್ಸ್​ ಮಾಡಿದ 96ರ ಅಜ್ಜಿ

VTVO Chennai ಆಯೋಜಿಸಿದ ‘ಮುದಿಯೋರ್ ತಿರುವಿಳಾ’ (Mudhiyor Thiruvizha) ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

VTVO Chennai ಆಯೋಜಿಸಿದ ‘ಮುದಿಯೋರ್ ತಿರುವಿಳಾ’ (Mudhiyor Thiruvizha) ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Read More

ಪ್ರೀತಿ ನಿರಾಕರಿಸಿದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ

ವಿದ್ಯಾರ್ಥಿಯು ತನ್ನ ಶಿಕ್ಷಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಕಿರುಕುಳ ನೀಡುತ್ತಿದ್ದ. ಶಿಕ್ಷಕಿ ಅವನ ಪ್ರೀತಿಯನ್ನು ತಿರಸ್ಕರಿಸಿದ ಕಾರಣಕ್ಕೆ ಆತ ಅವರ ಮೇಲೆ ಭೀಕರ ದಾಳಿಯನ್ನು ನಡೆಸಿದ್ದಾನೆ. ಈ ವಿದ್ಯಾರ್ಥಿ ಈ ಹಿಂದೆಯೂ ಶಿಕ್ಷಕಿಗೆ ಕಾಲೇಜಿನಲ್ಲಿ ಕಿರುಕುಳ ನೀಡುತ್ತಿದ್ದ. ಶಿಕ್ಷಕಿಯ ಕುಟುಂಬದವರು ಈ ಬಗ್ಗೆ ವಿದ್ಯಾರ್ಥಿಯ ತಾಯಿಗೆ ದೂರು ನೀಡಿದ್ದರು.

Read More

U-19 Worldcup: ದಾಖಲೆಯ ಚೇಸಿಂಗ್‌ನೊಂದಿಗೆ ಫೈನಲ್‌ಗೇರಿದ ಭಾರತ

ಹರಾರೆ: ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರೆಸಿದೆ. ಅಫ್ಘಾನ್ ವಿರುದ್ಧದ ಸೆಮಿಫೈನಲ್ಸ್‌ನಲ್ಲಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಫೈನಲ್‌ಗೆ ಪ್ರವೇಶ ಪಡೆಯಿತು. 

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು