ವೈರಲ್ & ಟ್ರೆಂಡಿಂಗ್
ಮೊದಲ ಬಾರಿಗೆ ತಾಯಿಯನ್ನು ವಿಮಾನದಲ್ಲಿ ಹಾರಾಡಿಸಿದ ಮನೀಶ್! ವಿಡಿಯೋ ವೈರಲ್
ತನ್ನ ತಾಯಿಯ ಮೊದಲ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿದ ಮಗ ಮನೀಶ್ನ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಆಕಾಶದಲ್ಲಿ ಹಾರುವಾಗ ತಾಯಿ ತೋರಿದ ಮುಗ್ಧ ಸಂತೋಷದ ಪೂರ್ಣ ವರದಿ ಇಲ್ಲಿದೆ.
Read More120 ವೇಗದಲ್ಲಿ ಲಕ್ಷುರಿ ಕಾರು ಚಲಾಯಿಸಿದ ಡೇರಿಂಗ್ ಅಜ್ಜಿ! ವಿಡಿಯೋ ಸಖತ್ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು 120 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ‘ಡ್ಯಾಶಿಂಗ್ ದಾಡಿ’ಯ ಡ್ರೈವಿಂಗ್ ಸಾಹಸದ ಪೂರ್ಣ ವಿವರ ಇಲ್ಲಿದೆ.
Read Moreಭಾರತದ ಭರ್ಜರಿ ಜಯಕ್ಕೆ ಪಾಕ್ ಆಂಕರ್ ಕಂಗಾಲು! ಸಿಟ್ಟಿನಲ್ಲಿ ಎಲ್ಇಡಿ ಟಿವಿ ಪುಡಿಪುಡಿ ಮಾಡಿದ ವಿಡಿಯೋ ವೈರಲ್
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟ ಸಂಭ್ರಮದ ನಡುವೆ, ಪಾಕಿಸ್ತಾನದ ಆಂಕರ್ ಒಬ್ಬರು ಆವೇಶದಲ್ಲಿ ಟಿವಿ ಒಡೆದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಪೂರ್ಣ ವಿವರ ಇಲ್ಲಿದೆ.
Read Moreಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿ ದಾಳಿ
ಇರಾನ್ ನ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದೆ. ಶನಿವಾರ ಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದ್ದು, ಸ್ಫೋಟಗಳ ಶಬ್ಧಗಳು ಕೇಳಿಬಂದಿವೆ.
Read Moreಪ್ರಧಾನಿ ಮೋದಿಯನ್ನು ರಿಸೆಪ್ಷನ್ಗೆ ಆಹ್ವಾನಿಸಿದ ವಿರೋಶ್ ಜೋಡಿ
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೆ ಜಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮಾ.4 ರಂದು ರಿಸಿಪ್ಷನ್ ನಡೆಯಲಿದೆ. ಈ ಹಿನ್ನಲೆ ದೆಹಲಿಗೆ ಆಗಮಿಸಿದ ನವ ಜೋಡಿ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೆಕ ಗಣ್ಯರನ್ನು ಆಹ್ವಾನಿಸಿದ್ದಾರೆ.
Read More100 ವರ್ಷದ ನಂತರ ಹೋಳಿ ದಿನದಂದೇ ವರ್ಷದ ಮೊದಲ ಚಂದ್ರಗ್ರಣ!
ಇದೇ ಮಾ.3 ರಂದು ವರ್ಷದ ಮೊದಲ ಚಂದ್ರಗ್ರಣ ಸಂಭವಿಸಲಿದೆ. ಅದು ಕೂಡ ಹೋಳಿ ಹಬ್ಬದ ದಿನದಂದೇ ಎಂಬುದು ವಿಶೇಷ. ಅದೂ ಅಲ್ಲದೆ 100 ವರ್ಷಗಳ ನಂತರ ಈ ರೀತಿ ಆಗುತ್ತಿರುವುದು ಮತ್ತೊಂದು ವಿಶೇಷ.
Read Moreಪ್ರೀತಿಗಾಗಿ ತ್ಯಾಗ! ಹೆಂಡತಿಯನ್ನೇ ಅವಳ ಪ್ರೇಮಿಯ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟ ಬಿಹಾರದ ಪತಿ
ಬಿಹಾರದ ಸಮಸ್ತೀಪುರದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಅವಳ ಪ್ರೇಮಿಯ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟ ಘಟನೆ ವರದಿಯಾಗಿದೆ. ಪತಿ ಸಂತೋಷ್ ರಾಮ್ ಅವರ ಈ ಅಪರೂಪದ ನಿರ್ಧಾರಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ.
Read MoreShocking: ತ್ರಿಶೂರಿನಲ್ಲಿ ಯುವಕನನ್ನು ಎತ್ತಿ ಎಸೆದ ದೇಗುಲದ ಆನೆ
ತ್ರಿಶೂರ್: ದೇಗುಲದ ಉತ್ಸವದ ಸಂದರ್ಭ ಆನೆಯೊಂದು ಅಲ್ಲಿದ್ದ ಯುವಕನನ್ನು ಎತ್ತಿ ಬಿಸಾಡಿದ ಘಟನೆ ಕೇರಳದ ತ್ರಿಶೂರಿನಲ್ಲಿ ನಡೆದಿದೆ.
Read MoreKenya: ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ದೇಶದ ಶಾಸಕ
ಕೀನ್ಯದಲ್ಲಿ ನೂತನ ಶಾಸಕರೊಬ್ಬರು ಪ್ರಮಾಣವಚನ ವೇಳೆ ಭಗವದ್ಗೀತೆ ಹಿಡಿದು ಅಚ್ಚರಿ ಮೂಡಿಸಿದ್ದಾರೆ.
Read MoreCricket: ಆರ್ಚರ್ ಕುತ್ತಿಗೆಯಲ್ಲಿ ಕಾಣಿಸದ ಚಿನ್ನದ ಸರ: ಎಲ್ಲರ ಕಣ್ಣು ಪಾಕ್ ಆಟಗಾರರ ಮೇಲೆ!
ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ಈಗಾಗಲೇ ಆರಂಭವಾಗಿದೆ. ಇದರಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪಂದ್ಯದ ನಂತರ ಇಂಗ್ಲೆಂಡ್ ವೇಗಿ ಜೋಫ್ರ ಆರ್ಚರ್ ಅವರ ಚಿನ್ನದ ಸರ ಕಾಣೆಯಾಗಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
Read More
