Breaking News

Uttar Pradesh: ಸತತ 48 ಗಂಟೆಗಳ ಕಾಲ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ನಾಯಿ

ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ಘಟನೆ ಉತ್ತರ ಪ್ರದೇಶದ ಬಿಜೆರ್ ಜಿಲ್ಲೆಯಲ್ಲಿ ನಡೆದಿದೆ.

Read More

ಎಚ್ಚರ.. ಗ್ರಾಹಕರ ಡೇಟಾ ಗೌಪ್ಯತೆ ಉಲ್ಲಂಘಿಸಿದ ಸ್ಯಾಮ್‌ಸಂಗ್‌ ಸೇವಾ ಕೇಂದ್ರದ ಸಿಬ್ಬಂದಿ

ಗ್ರಾಹಕರೊಬ್ಬರು, ಸ್ಯಾಮ್‌ಸಂಗ್‌ ಸರ್ವಿಸ್‌ ಸೆಂಟರ್‌ಗೆ ಹೋಗಿ ತಮ್ಮ ಮೊಬೈಲ್‌ ನೀಡಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಗ್ರಾಹಕನ ಡೇಟಾ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿರುವ ವಿಡಿಯೋವೊಂದು ಸಾಮಾಜಿಲ ಜಾಲತಾಣದಲ್ಲಿ ವೈರಲ್‌ ಆಗಿದೆ.

Read More

ಈತ ‌ʼಚೈನೀಸ್‌ ಟ್ರಂಪ್ʼ: ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್

ಚೀನಾದ ಚಾಂಗ್‌ಕಿಂಗ್‌ನ 42 ವರ್ಷದ ರಯಾನ್ ಚೆನ್, ಡೊನಾಲ್ಡ್ ಟ್ರಂಪ್ ಅವರ ಅನುಕರಣೆಗಾಗಿ ವೈರಲ್ ಆಗಿದ್ದಾರೆ. ರಾಜಕೀಯ ವಿಡಂಬನೆಯನ್ನು ತಪ್ಪಿಸಿ, ಅವರು ಚೀನೀ ಸಂಸ್ಕೃತಿ, ಆಹಾರ ಮತ್ತು ಹಾಸ್ಯವನ್ನು ಪ್ರದರ್ಶಿಸಲು ಟ್ರಂಪ್ ಅವರ ಧ್ವನಿ ಮತ್ತು ನಡವಳಿಕೆಯನ್ನು ಬಳಸುತ್ತಾರೆ.

Read More