ವೈರಲ್ & ಟ್ರೆಂಡಿಂಗ್
ಎರಡನೇ ಮದುವೆಯಾದ ಶಿಖರ್ ಧವನ್ಗೆ ಗುಡ್ ನ್ಯೂಸ್!!
ನವದೆಹಲಿ: ಭಾರತದ ಮಾಜಿ ಎಡಗೈ ಓಪನಿಂಗ್ ಬ್ಯಾಟರ್, ಗಬ್ಬರ್ ಖ್ಯಾತಿಯ ಶಿಖರ್ ಧವನ್ ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದರು. ಈಗ ಅವರಿಗೆ ಗುಡ್ ನ್ಯೂಸ್ ಒಂದು ಕಾದಿದೆ.
Read Moreವಿಶ್ವದ ಟಾಪ್ 6 ಹಿಂದೂ ಜನಸಂಖ್ಯೆಯುಳ್ಳ ದೇಶಗಳು, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ಜಗತ್ತಿನಲ್ಲಿ ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಟಾಪ್ 6 ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
Read Moreಫೆ.17 ರಂದು ಆಕಾಶಾದಲ್ಲಿ ಬೆಂಕಿಯ ಉಂಗುರ!
ಖಗೋಳಶಾಸ್ತ್ರಜ್ಞರು ಮತ್ತು ಆಕಾಶ ವೀಕ್ಷಕರು ಕಾತುರದಿಂದ ಕಾಯುತ್ತಿರುವ ವರ್ಷದ ಮೊದಲ ಅದ್ಭುತ ಖಗೋಳ ವಿದ್ಯಮಾನವೊಂದು ಸಂಭವಿಸಲು ಕ್ಷಣಗಣನೆ ಆರಂಭವಾಗಿದ್ದು, ಫೆ.17 ರಂದು ಮೊದಲ ಸೂರ್ಯಗ್ರಹಣ ಜರುಗಲಿದೆ.
Read Moreಮಹಾಶಿವಾರಾತ್ರಿ ಅಂಗವಾಗಿ ಕೆಎಸ್ಆರ್ಟಿಸಿ ವತಿಯಿಂದ ಗುಡ್ ನ್ಯೂಸ್!
ಮಹಾಶಿವರಾತ್ರಿ ಅಂಗವಾಗಿ ಕೆಎಸ್ಆರ್ಟಿಸಿ ಮತ್ತು ರೈಲ್ವೆ ಇಲಾಖೆಯಿಂದ ವಿಶೇಷ ವಾಹನಗಳ ವ್ಯವಸ್ಥೆ ಮಾಡಿಕೊಟ್ಟಿದೆ.
Read MoreViral: ವಿಜಯ್, ರಶ್ಮಿಕಾ ಮದುವೆ ಲೈವ್ಗೆ 60 ಕೋಟಿ ಆಫರ್!
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಲೈವ್ ಪ್ರಸಾರಕ್ಕೆ 60 ಕೋಟಿ ಆಫರ್ ನೀಡಿದ ನೆಟ್ಫ್ಲಿಕ್ಸ್
Read MoreShocking: ಕ್ರಿಕೆಟ್ ಪಂದ್ಯ ಮುಗಿದ ನಂತರ ಅಂಗಡಿಯಾತ ಮಾಡಿದ್ದೇನು? ವಿಡಿಯೋ
ನವದೆಹಲಿ: ಕ್ರಿಕೆಟ್ ಪಂದ್ಯಾಟ ಮುಗಿದ ಮೇಲೆ ಉಳಿದ ತಂಪು ಪಾನೀಯವನ್ನು ಮತ್ತೆ ಬಾಟಲಿಗೆ ತುಂಬಿಸುತ್ತಿರುವ ಅಂಗಡಿಯಾತನ ವಿಡಿಯೋ ವೈರಲ್ ಆಗಿದೆ.
Read Moreಮೃತಪಟ್ಟಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಮುಂದಾದಾಗ ಕಾದಿತ್ತು ಅಚ್ಚರಿ!
ಪಶ್ಚಿಮ ಬಂಗಾಳದ ಈಸ್ಟ್ ಮಿದ್ನಾಪುರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದ 14 ವರ್ಷದ ಬಾಲಕಿ, ಐಸಿಯು ಆಂಬ್ಯುಲೆನ್ಸ್ ತಾಂತ್ರಿಕನ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾಳೆ.
Read Moreಬೀದರ್: ಹಾಸ್ಟೆಲ್ನಲ್ಲಿ ಯುವಕ ಆತ್ಮಹತ್ಯೆಗೆ ಶರಣು
ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ನವೋದಯ ಹಾಸ್ಟೆಲ್ನಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Read MoreViral Video: ಕೇವಲ 5 ಗ್ರಾಹಕರಷ್ಟೇ ಈ ಕ್ಯಾಂಟಿನ್ಗೆ ಬರುತ್ತಾರೆ; 70 ವರ್ಷದ ಅಜ್ಜಿಯ ಕರುಣಾಜನಕ ಜೀವನ
ಪಶ್ಚಿಮ ಬಂಗಾಳದ ಈ ೭೦ ವರ್ಷದ ಮಹಿಳೆಯ ಹೆಸರು ದೀಪಾಲಿ ಘೋಷ್. ಹೊಟ್ಟೆಪಾಡಿಗಾಗಿ ಇವರು ನಡೆಸುತ್ತಿರುವ ಕ್ಯಾಂಟೀನ್ಗೆ ದಿನಕ್ಕೆ ಕೇವಲ ಐದು ಗ್ರಾಹಕರು ಮಾತ್ರ ಬರುತ್ತಾರೆ.
Read Moreಕಾಲೇಜು ಕ್ಯಾಪಂಸ್ನಲ್ಲಿ ಮರಗಿಡ ಇಲ್ದೇ ಇದ್ರೆ ದಂಡ!
ಇಂದೋರ್: ಪರಿಸರ ಸಂರಕ್ಷಣೆಗಾಗಿ ಕ್ಯಾಂಪಸ್ನಲ್ಲಿ ಮರ-ಗಿಡಗಳ ಕೊರತೆ ಇರುವ ಕಾಲೇಜುಗಳಿಗೆ ದಂಡ ವಿಧಿಸಲು ಇಂದೋರ್ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯ ಗಂಭೀರ ಚಿಂತನೆಯಲ್ಲಿ ತೊಡಗಿದೆ.
Read More
