ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಯುದ್ಧದ ಭೀತಿಯ ನಡುವೆ ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ.
ಇಂದು 22 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಪ್ರತಿ ಗ್ರಾಂಗೆ 15,630 ರೂ. ಆಗಿದ್ದು, 235 ರೂ.ನಷ್ಟು ಇಳಿಕೆಯಾಗಿದೆ. ನಿನ್ನೆ 15865 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ 1,25,040 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 17,051 ರೂ.ಗೆ ಇಳಿಕೆಯಾಗಿದ್ದು, ನಿನ್ನೆ 17,309 ರೂ. ಇತ್ತು. ಇಂದು 8 ಗ್ರಾಂ ಚಿನ್ನದ ಬೆಲೆ 1,36,408 ರೂ.ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ- ₹15,630 (22k, 1ಗ್ರಾಂ), ₹17,051 (24k, 1ಗ್ರಾಂ)
ದಕ್ಷಿಣ ಕನ್ನಡ- ₹15,630 (22k, 1 ಗ್ರಾಂ), ₹17,051 (24k, 1ಗ್ರಾಂ)
ಮೈಸೂರು- ₹15630 (22k, 1ಗ್ರಾಂ), ₹17051 (24k 1ಗ್ರಾಂ)
ಇದನ್ನೂ ಓದಿ: ಅಮೆರಿಕ-ಇರಾನ್ ಯುದ್ಧ ಭೀತಿ: ಗಗನಕ್ಕೇರುತ್ತಿದೆ ಚಿನ್ನ-ಬೆಳ್ಳಿ ದರ! ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಸಮಯವೇ ಇದು?
ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

