Breaking News

ಚಿನ್ನದ ಗ್ರಾಹಕರಿಗೆ ಗುಡ್​​​ ನ್ಯೂಸ್​​: ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಇಳಿಕೆ ಕಂಡಿವೆ, ಇಂದಿನ ಚಿನ್ನದ ಬೆಲೆಯಲ್ಲಿ ಗುಡ್​​​ ನ್ಯೂಸ್ ನೀಡಿದೆ. ಳೆದ 2-3 ದಿನಗಳಲ್ಲಿ ಸುಮಾರು ₹600 ರಷ್ಟು ಏರಿಕೆಯಾಗಿದ್ದ ಚಿನ್ನದ ದರವು ಇಂದು ಕೊಂಚ ತಗ್ಗಿದೆ.

22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ ₹14,475, ಅದೇಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: 10 ಗ್ರಾಂ ಚಿನ್ನಕ್ಕೆ ₹1,44,75024. 24 ಕ್ಯಾರಟ್ (ಅಪರಂಜಿ ಚಿನ್ನ) 1 ಗ್ರಾಂ ಬೆಲೆ ಚಿನ್ನಕ್ಕೆ ₹15,791, ಅದೇ 10 ಗ್ರಾಂಗೆ ₹1,57,910, 18 ಕ್ಯಾರಟ್ ಚಿನ್ನ 1 ಗ್ರಾಂ ₹11,844, ಅದೇ 10 ಗ್ರಾಂ ₹1,18,440, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಬೆಳ್ಳಿ ಬೆಲೆಯು 10 ಗ್ರಾಂಗೆ ₹10 ರಷ್ಟು ಇಳಿಕೆಯಾಗಿದೆ.

Advertisement

1 ಗ್ರಾಂ ಬೆಳ್ಳಿ: ₹290

100 ಗ್ರಾಂ ಬೆಳ್ಳಿ: ₹29,000

1 ಕೆಜಿ ಬೆಳ್ಳಿ: ₹2,90,000

ಇದನ್ನೂ ಓದಿ: ಭಾರತ ಯುರೋಪ್ ವ್ಯಾಪಾರ ಒಪ್ಪಂದ: ಪಾಕಿಸ್ತಾನಕ್ಕೆ ಸಂಕಷ್ಟ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ):

ಬೆಂಗಳೂರು: ₹14,475

ಮುಂಬೈ: ₹14,475

ದೆಹಲಿ: ₹14,490

ಚೆನ್ನೈ: ₹14,580

ಹೈದರಾಬಾದ್/ಕೇರಳ: ₹14,475

ಇಲ್ಲಿ ನೀಡಿರುವ ದರಗಳು ಮಾರುಕಟ್ಟೆಯ ಮೂಲ ಬೆಲೆಗಳಾಗಿವೆ. ಆಭರಣ ಖರೀದಿಸುವಾಗ ಇದರ ಮೇಲೆ ಜಿಎಸ್​ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ಹೇರಿಕೆ ವೆಚ್ಚ) ಹೆಚ್ಚುವರಿಯಾಗಿ ಬೀಳುತ್ತವೆ. ನಿಖರ ಬೆಲೆಗಾಗಿ ನಿಮ್ಮ ಹತ್ತಿರದ ಜ್ಯುವೆಲ್ಲರಿ ಶಾಪ್ ಅನ್ನು ಸಂಪರ್ಕಿಸಿ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು