ಪುತ್ತೂರು: ಜೆಇಇ ಪರೀಕ್ಷೆಯಲ್ಲಿ ಅಂಬಿಕಾ ಪ.ಪೂ. ವಿದ್ಯಾಲಯದ ಸಾಧನೆ; ಶ್ರೇಯಸ್‌ ಎಂ ತಾಲೂಕು ಟಾಪರ್‌!

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಪದವಿ ಪೂರ್ವ ವಿದ್ಯಾಲಯ (ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಯಾದ ಜೆಇಇ (JEE Main) ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ವಿದ್ಯಾಲಯದ ಒಟ್ಟು 25 ವಿದ್ಯಾರ್ಥಿಗಳು 90ಕ್ಕೂ ಅಧಿಕ ಪರ್ಸೆಂಟೈಲ್ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

Advertisement

 

ಶ್ರೇಯಸ್ ಎಂ (98.5633 ಪರ್ಸೆಂಟೈಲ್) ಪಡೆಯುವ ಮೂಲಕ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಆರ್ಯಾಪಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್.ವಿ. ದುರ್ಗಮಾಲಾ ದಂಪತಿಯ ಪುತ್ರ.10 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಅಂಕಗಳನ್ನು ಪಡೆದಿದ್ದರೆ, 25 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಗಳಿಸಿದ್ದಾರೆ.

Advertisement

ಇದನ್ನೂ ಓದಿ: ಮಂಗಳೂರಿನಲ್ಲಿ ಸಂಸದ ಕ್ಯಾ. ಚೌಟ ಅವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ

ಟಾಪ್ ಸಾಧಕರು (95+ ಪರ್ಸೆಂಟೈಲ್):

ಶ್ರೇಯಸ್ ಎಂ – 98.5633 (ತಾಲೂಕು ಟಾಪರ್)

ಪ್ರಜ್ವಲ್ ಎಚ್ – 97.7509

ಚಿತ್ರಾ ಕೆ ಪಿ – 97.2050

ಶಾರ್ವರಿ ಆರ್ ಎಸ್ – 97.1429

ಪ್ರತೀಕ ಶಿವರುದ್ರಯ್ಯ ಹಿರೇಮಠ – 97.1402

ಅಖಿಲೇಶ್ ಅನಂತ ಶರ್ಮ – 96.1779

ಅಸೀಮಾ ಅಗ್ನಿಹೋತ್ರಿ – 95.5012

ಪ್ರಖ್ಯಾತ್ ರಾಜ್ ರೈ – 95.4528

ಶ್ಲೇಷ್ ಅಲೆಕ್ಕಾಡಿ ಚಂದ್ರಶೇಖರ – 95.2549

ಜಸ್ವಿತ್ – 95.0051

ಇವರಲ್ಲದೆ ಸ್ಕಂದ ಗಣಪತಿ, ಶರಜ್ ಪಿ, ಎಂ ಶ್ರೀಶೈಲ್, ತ್ರಿಶೂಲ್ ಎನ್ ಡಿ ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳು 90ಕ್ಕೂ ಅಧಿಕ ಪರ್ಸೆಂಟೈಲ್ ಸಾಧನೆ ಮಾಡಿದ್ದಾರೆ. ಕೊಡಗು, ಗದಗ, ಮೈಸೂರು ಹಾಗೂ ಕೇರಳದ ವಿದ್ಯಾರ್ಥಿಗಳೂ ಈ ಸಾಧಕರ ಪಟ್ಟಿಯಲ್ಲಿದ್ದಾರೆ.

1. ಶ್ರೇಯಸ್ ಎಂ
2. ಪ್ರಜ್ವಲ್ ಎಚ್
3. ಚಿತ್ರಾ ಕೆ ಪಿ
4. ಶಾರ್ವರಿ ಆರ್ ಎಸ್
5. ಪ್ರತೀಕ ಶಿವರುದ್ರಯ್ಯ ಹಿರೇಮಠ
6. ಅಖಿಲೇಶ್ ಅನಂತ ಶರ್ಮ
7. ಅಸೀಮಾ ಅಗ್ನಿಹೋತ್ರಿ
8. ಪ್ರಖ್ಯಾತ್ ರಾಜ್ ರೈ
9. ಶ್ಲೇಷ್ ಅಲೆಕ್ಕಾಡಿ ಚಂದ್ರಶೇಖರ
10. ಜಸ್ವಿತ್
11. ಸ್ಕಂದ ಗಣಪತಿ
12. ಶರಜ್ ಪಿ
13. ಎಂ ಶ್ರೀಶೈಲ್
14. ತ್ರಿಶೂಲ್ ಎನ್ ಡಿ
15. ಶ್ರೀಶ ಎಂ
16. ಯಶಸ್ವಿ ಸುರುಳಿ
17. ಪಿ ಕೆ ರಕ್ಷಿತ್
18. ಆಯುಷ್ ರಾವ್ ಕೆ
19. ಶಿಲ್ಪಿತಾ ಬಿ.ಎಸ್
20. ಶ್ರೀಯಾ
21. ಶ್ರೀಲಕ್ಷಿ÷್ಮ ಎಸ್ ಸಿ
22. ಚೈತ್ರಾ ಕೆ ಪಿ
23. ರಚಿತ್ ವಿ ಪೂಜಾರಿ
24. ಅಭಿನವ್ ವಸಿಷ್ಠ
25. ಸಿತಾಂಶು ಎ ಎಸ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು