T20 Worldcup: ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ, ಸೂಪರ್-8 ಗೆ ಲಗ್ಗೆ

ಕೊಲೊಂಬೊ: ಟಿ-20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿದೆ‌.

ಇಲ್ಲಿನ‌ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Read More

IND vs PAK: ಪಾಕ್‌ ತಂಡದ ನಾಯಕನಿಗೆ ಶೇಕ್‌ಹ್ಯಾಂಡ್‌ ನಿರಾಕರಿಸಿದ ಸೂರ್ಯಕುಮಾರ್‌ ಯಾದವ್

ಐಸಿಸಿ ಟಿ20 ವಿಶ್ವಕಪ್ 2026ರ ಭಾರತ–ಪಾಕಿಸ್ತಾನ ಮುಖಾಮುಖಿ ಪಂದ್ಯದಲ್ಲಿ ಟಾಸ್ ವೇಳೆ ಭಾರತ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಪಾಕಿಸ್ತಾನ ನಾಯಕ ಸಲ್ಮಾನ್‌ ಅಲಿ ಅಘಾ ಅವರೊಂದಿಗೆ ಶೇಕ್‌ಹ್ಯಾಂಡ್‌ ಮಾಡಲು ನಿರಾಕರಿಸಿದ್ದಾರೆ.

Read More

T20 Worldcup: ಗೆಲುವಿನ ಮೂಲಕ ಸೂಪರ್-8 ಗೆ ಎಂಟ್ರಿ ಕೊಟ್ಟ ವೆಸ್ಟ್ ಇಂಡೀಸ್

ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ವೆಸ್ಟ್ ಇಂಡೀಸ್ ತಂಡ ಮೊದಲ‌ ತಂಡವಾಗಿ ಸೂಪರ್-8 ಗೆ ಅರ್ಹತೆ ಪಡೆಯಿತು.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು