ಕ್ರೀಡೆ
ಭಾರತದ ಭರ್ಜರಿ ಜಯಕ್ಕೆ ಪಾಕ್ ಆಂಕರ್ ಕಂಗಾಲು! ಸಿಟ್ಟಿನಲ್ಲಿ ಎಲ್ಇಡಿ ಟಿವಿ ಪುಡಿಪುಡಿ ಮಾಡಿದ ವಿಡಿಯೋ ವೈರಲ್
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟ ಸಂಭ್ರಮದ ನಡುವೆ, ಪಾಕಿಸ್ತಾನದ ಆಂಕರ್ ಒಬ್ಬರು ಆವೇಶದಲ್ಲಿ ಟಿವಿ ಒಡೆದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಪೂರ್ಣ ವಿವರ ಇಲ್ಲಿದೆ.
Read Moreಜಂಪ್ ರೋಪ್ ಸ್ಪರ್ಧೆ: ಕೊಯಿಲ ಸರ್ಕಾರಿ ಶಾಲೆಯ ರಂಜನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ರಾಜ್ಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಂಜನ್ ಕುಮಾರ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
Read MoreT20 Worldcup: ಪಂದ್ಯ ಗೆದ್ದರೂ ಕೂಡ ವಿಶ್ವಕಪ್ ಇಂದ ಹೊರಬಿದ್ದ ಪಾಕಿಸ್ತಾನ
ಪಲ್ಲೆಕೆಲೆ: ಕೊನೆಯ ಸೂಪರ್-8 ಪಂದ್ಯ ಗೆದ್ದರೂ ಕೂಡ ಪಾಕಿಸ್ತಾನಕ್ಕೆ ಸೆಮಿಫೈನಲ್ಸ್ಗೆ ಏರಲು ಸಾಧ್ಯವಾಗದೆ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ.
Read Moreತಂದೆಯ ಸಾವಿನ ನೋವಿನ ನಡುವೆಯೂ ತಂಡವನ್ನು ಸೇರಿಕೊಂಡ ರಿಂಕು ಸಿಂಗ್
ರಿಂಕು ಸಿಂಗ್ ತಂದೆ ಖಾನ್ಚಂದ್ ಸಿಂಗ್ ಶುಕ್ರವಾರ ಅಕಾಲಿಕ ಮರಣ ಹೊಂದಿದರು. ಮನೆಗೆ ತೆರಳಿದ ರಿಂಕುಸಿಂಗ್ ತಂದೆಯ ವಿಧಿವಿಧಾನಗಳನ್ನು ಮುಗಿಸಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.
Read MoreRanaji Trophy: ಚೊಚ್ಚಲ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜಮ್ಮು ಕಾಶ್ಮೀರ
ಇದೇ ಮೊದಲ ಬಾರಿಗೆ ರಣಜಿ ಇತಿಹಾಸದಲ್ಲಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದ ಪಾರಸ್ ಡೋಗ್ರ ನೇತೃತ್ವದ ಜಮ್ಮು-ಕಾಶ್ಮೀರ ತಂಡ ಪೈನಲ್ಸ್ನಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.
Read MoreT20 World Cup: ನ್ಯೂಜಿಲ್ಯಾಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್
ಟಿ20 ವಿಶ್ವಕಪ್ನ ಸೂಪರ್ 8ರ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.
Read Moreಜಾರ್ಜಿಯಾ ವೋಲ್ ಶತಕ, ಆಸ್ಟ್ರೇಲಿಯಾಗೆ ಒಡಿಐ ಸರಣಿ
ಎರಡನೇ ಏಕದಿನ ಪಂದ್ಯಾವಳಿಯಲ್ಲಿ ಜಾರ್ಜಿಯಾ ವೋಲ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಮಹಿಳಾ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.
Read MoreRanaji Trophy: ಹುಬ್ಬಳ್ಳಿಗೆ ಬರಲಿದ್ದಾರೆಯೇ ಒಮರ್ ಅಬ್ದುಲ್ಲಾ!!
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ತಮ್ಮ ತಂಡದ ಗೆಲುವನ್ನು ವೀಕ್ಷಿಸಲು ಆಗಮಿಸಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
Read MoreT20 Worldcup: ಜಿಂಬಾಬ್ವೆ ವಿರುದ್ಧ ಬ್ಯಾಟರ್ಗಳ ಅಬ್ಬರ, ಭಾರತದ ಸೆಮಿಫೈನ್ಸ್ ಆಸೆ ಜೀವಂತ
ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲ ಬ್ಯಾಟರ್ ಗಳ ಅಬ್ಬರದಿಂದ ಭಾರತ ಬೃಹತ್ ಮೊತ್ತ ಪೇರಿಸಿ ಜಿಂಬಾಬ್ವೆ ವಿರುದ್ಧ 72 ರನ್ಗಳ ಅಂತರದಿಂದ ಜಯ ಗಳಿಸಿದೆ.
Read MoreT20 Worldcup: ವೆಸ್ಟ್ ಇಂಡೀಸ್ ಮಣಿಸಿದ ದಕ್ಷಿಣ ಆಫ್ರಿಕಾ, ಭಾರತಕ್ಕೆ ಮತ್ತೊಂದು ಅವಕಾಶ
ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಿಂದ ಭಾರತದ ಸೆಮಿಫೈನಲ್ಸ್ ಕನಸು ಇನ್ನು ಹಸಿರಾಗೇ ಉಳಿದಿದೆ.
Read More
