ಕ್ರೀಡೆ
Cricket: ಆರ್ಚರ್ ಕುತ್ತಿಗೆಯಲ್ಲಿ ಕಾಣಿಸದ ಚಿನ್ನದ ಸರ: ಎಲ್ಲರ ಕಣ್ಣು ಪಾಕ್ ಆಟಗಾರರ ಮೇಲೆ!
ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ಈಗಾಗಲೇ ಆರಂಭವಾಗಿದೆ. ಇದರಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪಂದ್ಯದ ನಂತರ ಇಂಗ್ಲೆಂಡ್ ವೇಗಿ ಜೋಫ್ರ ಆರ್ಚರ್ ಅವರ ಚಿನ್ನದ ಸರ ಕಾಣೆಯಾಗಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
Read Moreಎರಡನೇ ಮದುವೆಯಾದ ಶಿಖರ್ ಧವನ್ಗೆ ಗುಡ್ ನ್ಯೂಸ್!!
ನವದೆಹಲಿ: ಭಾರತದ ಮಾಜಿ ಎಡಗೈ ಓಪನಿಂಗ್ ಬ್ಯಾಟರ್, ಗಬ್ಬರ್ ಖ್ಯಾತಿಯ ಶಿಖರ್ ಧವನ್ ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದರು. ಈಗ ಅವರಿಗೆ ಗುಡ್ ನ್ಯೂಸ್ ಒಂದು ಕಾದಿದೆ.
Read MoreT20 Worldcup: ಸೋಲಿನೊಂದಿಗೆ ವಿಶ್ವಕಪ್ ಇಂದ ಹೊರ ಬಿದ್ದ ಅತಿಥೇಯ ಶ್ರೀಲಂಕಾ
ಕೊಲೊಂಬೊ: ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 61 ರನ್ಗಳ ಅಂತರದಿಂದ ಸೋತು ಅತಿಥೇಯ ಶ್ರೀಲಂಕಾ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.
Read MoreT20 Worldcup: ಪಾಕಿಸ್ತಾನವನ್ನ ಮಣಿಸಿ ಸೆಮಿಫೈನಲ್ಸ್ಗೆ ಏರಿದ ಇಂಗ್ಲೆಂಡ್
ನಾಯಕ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ 2 ವಿಕೆಟ್ಗಳ ಜಯ ಗಳಿಸಿ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯಿತು.
Read MoreT20 Worldcup: ಮಹಿಳಾ ವಿಶ್ವಕಪ್ ವೇಳಾಪಟ್ಟಿ ಪ್ರಕಟ
: ಮುಂಬರುವ ಮಹಿಳಾ ಟಿ-20 ವಿಶ್ವಕಪ್ನ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದ್ದು, 2026ರ ಜೂನ್ 12 ರಿಂದ ಆರಂಭವಾಗಿ ಜುಲೈ 5, 2026 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯಲಿದೆ.
Read MoreT20 Worldcup: ಬ್ಯಾಟರ್ಗಳ ಅಬ್ಬರ, ವಿಂಡೀಸ್ಗೆ ರೋಚಕ ಜಯ
ಮುಂಬೈ: ಬ್ಯಾಟರ್ಗಳ ಅಬ್ಬರದೊಂದಿಗೆ ಬೃಹತ್ ಮೊತ್ತ ಪೇರಿಸಿದ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
Read MoreT20 Worldcup: ಭಾರತದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ದಕ್ಷಿಣ ಆಫ್ರಿಕಾ
ಟಿ-20 ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಸೋಲಿನ ರುಚಿ ತೋರಿಸಿದೆ. ಕಳೆದ ಬಾರಿಯ ಫೈನಲ್ಸ್ ಸೇಡು ತೀರಿಸಿಕೊಂಡಿದೆ.
Read MoreT20 Worldcup: ವಿಲ್ ಜಾಕ್ಸ್ ಆಲ್ರೌಂಡ್ ಪ್ರದರ್ಶನ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ
: ಸೂಪರ್-8 ಹಂತದ ಪಂದ್ಯಾಟದಲ್ಲಿ ವಿಲ್ ಜಾಕ್ಸ್ ಅವರ ಆಲ್ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 51 ರನ್ಗಳ ಭರ್ಜರಿ ಜಯ ಸಾಧಿಸಿದೆ.
Read MoreAsia Cup: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ವನಿತೆಯರು
ಭಾರತ-ಎ ಮಹಿಳಾ ತಂಡ ಬಾಂಗ್ಲಾ-ಎ ಮಹಿಳಾ ತಂಡವನ್ನು 46 ರನ್ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Read Moreಸ್ಮೃತಿ ಮಂದಾನ ಜೆಮಿನಾ ರೋಡ್ರಿಗಸ್ ಆಟಕ್ಕೆ ಒಲಿದ ಟಿ-20 ಸರಣಿ
ಅಡಿಲೇಡ್: ಭಾರತ ವಿನತಿಯರು ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡದ ನಡುವೆ ನಡೆದ ಅಂತಿಮ ಟಿ-20 ಪಂದ್ಯವನ್ನು ಗೆದ್ದು ಭಾರತ ಸರಣಿ ಕೈವಶ ಮಾಡಿಕೊಂಡಿದೆ.
Read More
