ಕ್ರೀಡೆ
IPL: ಶ್ರೇಯಸ್ ಅಯ್ಯರ್ ಶತಕದಾಟ, ಲಕ್ನೋ ವಿರುದ್ಧ ಪಂಜಾಬ್’ಗೆ ಗೆಲುವು
ಶ್ರೇಯಸ್ ಅಯ್ಯರ್ ಅವರ ಅಜೇಯ 101 ರನ್ಗಳ ಸ್ಫೋಟಕ ಶತಕ ಹಾಗೂ ಪ್ರಭಸಿಮ್ರನ್ ಸಿಂಗ್ ಅವರ 69 ರನ್ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
Read MoreIPL: ಎಸ್ಆರ್ಹೆಚ್ ಅದ್ದೂರಿ ಬ್ಯಾಟಿಂಗ್, ಆರ್ಸಿಬಿಗೆ ಹೀನಾಯ ಸೋಲು
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 56 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಹಾಗೂ ಕ್ಲಾಸೆನ್ ಮಿಂಚಿದರು.
Read MoreIPL: ಸಾಯಿ ಸುದರ್ಶನ್ ಅಬ್ಬರ, ಗುಜರಾತ್ ಬೌಲರ್ಸ್ ಕಮಾಲ್; ಚೆನ್ನೈಗೆ ಸೋಲು
ಸಾಯಿ ಸುದರ್ಶನ್ 84 ರನ್ಗಳ ಸ್ಫೋಟಕ ಬ್ಯಾಟಿಂಗ್ ಹಾಗೂ ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಅವರ ಘಾತಕ ಬೌಲಿಂಗ್ ನೆರವಿನಿಂದ ಚೆನ್ನೈ ವಿರುದ್ಧ ಗುಜರಾತ್ ಟೈಟಾನ್ಸ್ 89 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಮುಂಬೈ ಮತ್ತು ಕೆಕೆಆರ್ ಪಂದ್ಯದ ಹೈಲೈಟ್ಸ್
ಈಡನ್ ಗಾರ್ಡನ್ಸ್ನಲ್ಲಿ ನಡೆದ ಐಪಿಎಲ್ 65ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮನೀಶ್ ಪಾಂಡೆ ಹಾಗೂ ರೋವ್ಮನ್ ಪೊವೆಲ್ ಬ್ಯಾಟಿಂಗ್ ಮಿಂಚಿತು.
Read MoreIPL: ಮತ್ತೆ ಸೂರ್ಯವಂಶಿ ವೈಭವದ ಆಟ, ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ಜಯ
221 ರನ್ಗಳ ಬೃಹತ್ ಗುರಿಯನ್ನು ಕೇವಲ 19.1 ಓವರ್ಗಳಲ್ಲಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ, ಲಕ್ನೋ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿಯ ಸ್ಫೋಟಕ 93 ರನ್ಗಳ ಆಟ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು
Read MoreIPL: ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್; ಚೆನ್ನೈ ವಿರುದ್ಧ ಎಸ್ಆರ್ಎಚ್ಗೆ ಭರ್ಜರಿ ಜಯ
ಐಪಿಎಲ್ 63ನೇ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ 70 ರನ್ಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಮಿಚೆಲ್ ಸ್ಟಾರ್ಕ್ ಮಿಂಚು, ಪೊರೆಲ್-ರಾಹುಲ್ ಸಿಡಿಲಾಟ; ರಾಜಸ್ಥಾನ ವಿರುದ್ಧ ಡೆಲ್ಲಿಗೆ ರೋಚಕ ಜಯ
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ಮಿಂಚಿದರೆ, ಕೆಎಲ್ ರಾಹುಲ್ ಮತ್ತು ಅಭಿಷೇಕ್ ಪೊರೆಲ್ ಅರ್ಧಶತಕ ಸಿಡಿಸಿದರು.
Read MoreIPL: ಪಂಜಾಬ್ ಕಿಂಗ್ಸ್ಗೆ ಸೋಲುಣಿಸಿದ ಬೆಂಗಳೂರು ಬಾಯ್ಸ್
ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ವೆಂಕಟೇಶ್ ಅಯ್ಯರ್ 73 ಹಾಗೂ ವಿರಾಟ್ ಕೊಹ್ಲಿ 58 ರನ್ಗಳ ನೆರವಿನಿಂದ ಆರ್ಸಿಬಿ 222 ರನ್ ಕಲೆಹಾಕಿತು.
Read MoreIPL: ಫಿನ್ ಅಲೆನ್ ಬಿರುಸಿನ ಬ್ಯಾಟಿಂಗ್ಗೆ ಗುಜರಾತ್ ಬೌಲರ್ಗಳು ಬೆರಗು! ಕೋಲ್ಕತ್ತಾಗೆ 29 ರನ್ ಜಯ
ಫಿನ್ ಅಲೆನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 29 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಶುಭಮನ್ ಗಿಲ್ ಹೋರಾಟ ವ್ಯರ್ಥವಾಯಿತು.
Read MoreIPL: ಮಾರ್ಷ್ ಸಿಡಿಲಾಟಕ್ಕೆ ಮಣಿದ ಚೆನ್ನೈ; ಲಕ್ನೋಗೆ 7 ವಿಕೆಟ್ಗಳ ರೋಚಕ ಜಯ
ಮಿಚೆಲ್ ಮಾರ್ಷ್ ಸಿಡಿಲಾಟದ 90 ರನ್ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಏಕನಾ ಕ್ರೀಡಾಂಗಣದಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯ ವರದಿ.
Read More
