ಜ್ಯೋತಿಷ್ಯ
ಇಂದಿನ ದಿನ ಭವಿಷ್ಯ: ವೈಯಕ್ತಿಕವಾಗಿ ಹೊಸತನಕ್ಕೆ ತೆರೆದುಕೊಳ್ಳುವ ಸಮಯ, ಆದಾಯ ಸ್ಥಿರ
ಏಪ್ರಿಲ್ 3, 2026ರ ದ್ವಾದಶ ರಾಶಿಗಳ ಭವಿಷ್ಯ ಮತ್ತು ಪಂಚಾಂಗದ ಮಾಹಿತಿ ಇಲ್ಲಿದೆ. ಇಂದು ಚಂದ್ರನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದೆ.
Read Moreಹನುಮ ಜಯಂತಿ ಮತ್ತು ಚೈತ್ರ ಪೌರ್ಣಮಿಯ ಶುಭ ಸಂಗಮ: ಆಂಜನೇಯನ ಕೃಪೆಗೆ ಪಾತ್ರರಾಗಲು ಇಂದು ಮರೆಯದೇ ಈ ಕೆಲಸ ಮಾಡಿ.
ಚೈತ್ರ ಮಾಸದ ಈ ಪೌರ್ಣಮಿಯು ಹಿಂದೂ ಪಂಚಾಂಗದ ಹೊಸ ವರ್ಷದ ಮೊದಲ ಹುಣ್ಣಿಮೆಯಾಗಿದ್ದು, ಆಧ್ಯಾತ್ಮಿಕವಾಗಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
Read Moreಏಪ್ರಿಲ್ 02 ರಾಶಿಫಲ: ಸಿಂಹ ಮತ್ತು ಮಕರ ರಾಶಿಯವರಿಗೆ ಆಂಜನೇಯನ ವಿಶೇಷ ಅನುಗ್ರಹ; ಧನ ಲಾಭದ ಯೋಗ ಯಾರಿಗೆ?
ಇಂದು ಕೆಲವರ ಸ್ವಾರ್ಥದ ನಿರ್ಧಾರಗಳು ಇತರರ ಮೇಲೆ ಪರಿಣಾಮ ಬೀರಬಹುದು. ವ್ಯವಹಾರದಲ್ಲಿ ಬಲ್ಲವರ ಸಲಹೆ ಪಡೆಯುವುದು ಮತ್ತು ಕೆಣಕುವವರ ಎದುರು ಮೌನ ಅಥವಾ ನಗುಮುಖದಿಂದ ಉತ್ತರಿಸುವುದು ಇಂದಿನ ಜಾಣತನ.
Read Moreಮನೆಯ ಲಕ್ಷ್ಮಿ ಕಣ್ಣೀರು ಹಾಕಿದರೆ ದರಿದ್ರ ಲಕ್ಷ್ಮಿ ಮನೆ ಸೇರುತ್ತಾಳೆ: ಸ್ತ್ರೀ ಹಲ್ಲೆಯ ಬಗ್ಗೆ ಶಾಸ್ತ್ರ ಹೇಳುವ ಕಟು ಸತ್ಯ
ನಮ್ಮ ಧರ್ಮಶಾಸ್ತ್ರಗಳ ಪ್ರಕಾರವೂ ಅದು ಮಹಾಪಾಪ ಎಂದು ಪರಿಗಣಿಸಲಾಗಿದೆ. ಶಾಸ್ತ್ರಗಳು ಈ ಬಗ್ಗೆ ಏನು ಹೇಳುತ್ತವೆ ಎಂಬ ಸಾರಾಂಶ ಇಲ್ಲಿದೆ.
Read Moreಏಪ್ರಿಲ್ ಆರಂಭದಲ್ಲೇ ಯಾವ ರಾಶಿಗೆ ಇದೆ ಲಾಭದ ಯೋಗ? ಇಂದಿನ ದಿನ ಭವಿಷ್ಯ ಇಲ್ಲಿದೆ ನೋಡಿ.
ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಹಿರಿಯರ ಆಶೀರ್ವಾದದಿಂದ ಕಾರ್ಯಸಿದ್ಧಿ. ಆರ್ಥಿಕ ಲಾಭದ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಇಂದಿನ ರಾಶಿ ಭವಿಷ್ಯ ಇಲ್ಲಿದೆ ನೋಡಿ
Read Moreಕುಂಕುಮ ಅರ್ಚನೆಯ ಮಹಿಮೆ: ದೇವಿಯ ಅನುಗ್ರಹ ಮತ್ತು ಸಕಾರಾತ್ಮಕ ಶಕ್ತಿಯ ರಹಸ್ಯ
ದೇವಿಯನ್ನು ಪ್ರಸನ್ನಗೊಳಿಸಲು, ನಮ್ಮಲ್ಲಿರುವ ರಾಜಸಿಕ ಗುಣಗಳನ್ನು ದೈವಿಕ ಶಕ್ತಿಯಾಗಿ ಪರಿವರ್ತಿಸಲು ಮತ್ತು ಜೀವನದಲ್ಲಿ ಮಂಗಳವನ್ನು ಬಯಸಲು ಕುಂಕುಮ ಅರ್ಚನೆ ಮಾಡುವುದು ಅತ್ಯಂತ ಶ್ರೇಷ್ಠವಾದುದು.
Read Moreಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ; ಹೂಡಿಕೆ ವಿಚಾರದಲ್ಲಿ ಜಾಗರೂಕರಾಗಿರಿ!
ಮಾರ್ಚ್ 31, 2026, ಮಂಗಳವಾರದ (ಚೈತ್ರ ಮಾಸ, ಶುಕ್ಲ ಪಕ್ಷ, ತ್ರಯೋದಶೀ ತಿಥಿ) ಸಂಪೂರ್ಣ ದಿನ ಭವಿಷ್ಯದ ವಿವರಗಳು ಇಲ್ಲಿವೆ
Read Moreಅದೃಷ್ಟ ತರುವ ಶಕುನಗಳು: ದಾರಿಯಲ್ಲಿ ಹಸು-ಕರು ಅಥವಾ ಆನೆ ಕಾಣಿಸಿದ್ರೆ ಶುಭವೋ? ಅಶುಭವೋ?
ಮನೆಯಿಂದ ಹೊರಡುವಾಗ ದಾರಿಯಲ್ಲಿ ಕೆಲವು ಪ್ರಾಣಿ-ಪಕ್ಷಿಗಳು ಕಾಣಿಸಿಕೊಳ್ಳುವುದು ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತವೆ
Read Moreಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಹೊಸತನ್ನು ಮಾಡುವ ಉತ್ಸಾಹ, ಯಾರಿಗೆ ಲಾಭ? ಯಾರಿಗೆ ನಷ್ಟ?
ಮಾರ್ಚ್ 30, 2026, ಸೋಮವಾರದ ದ್ವಾದಶ ರಾಶಿಗಳ ಫಲ ಇಲ್ಲಿದೆ. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯಾಗಿದ್ದು, ಆಶ್ಲೇಷಾ ನಕ್ಷತ್ರದ ಪ್ರಭಾವವಿರಲಿದೆ
Read Moreಊಟ ಆದ್ಮೇಲೆ ನಮ್ಮ ತಟ್ಟೆಯನ್ನು ನಾವೇ ತೊಳೆಯಬೇಕು ಯಾಕೆ? ಹಿಂದು ಶಾಸ್ತ್ರ ಹೇಳೋದೇನು?
“ಅನ್ನದಾತ ಸುಖೀಭವ” ಎಂಬಂತೆ ಅನ್ನ ನೀಡಿದವರಿಗೆ ಗೌರವ ಸಲ್ಲಿಸಲು ಮತ್ತು ನಮ್ಮ ಮನೆಯಲ್ಲಿ ಸೌಭಾಗ್ಯ ನೆಲೆಸಲು ನಮ್ಮ ತಟ್ಟೆಯನ್ನು ನಾವೇ ಶುಚಿಗೊಳಿಸುವುದು ಅತ್ಯಂತ ಶ್ರೇಷ್ಠ ಸಂಸ್ಕಾರವಾಗಿದೆ.
Read More
