ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ದರ 993 ರೂ. ಹೆಚ್ಚಳ

ಇಂದಿನಿಂದ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

Read More

ಚಿನ್ನದ ಬೆಲೆಯಲ್ಲಿ ಏರಿಕೆ, ಆದರೆ ಕಳೆದ 10 ದಿನಗಳಲ್ಲಿ ಇಳಿಕೆ ಕಂಡ ಹಳದಿ ಲೋಹ; ಇಂದಿನ ದರ ವಿವರ ಇಲ್ಲಿದೆ

ಏಪ್ರಿಲ್ 26, 2026ರ ಚಿನ್ನ ಮತ್ತು ಬೆಳ್ಳಿ ದರಗಳು. 24 ಕ್ಯಾರಟ್ ಚಿನ್ನಕ್ಕೆ 15,404 ರೂ. ಬೆಲೆ ಇದೆ. ಬೆಂಗಳೂರು ಮತ್ತು ಚೆನ್ನೈನ ಇಂದಿನ ಬೆಳ್ಳಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Read More

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ರದ್ದು: ಆರ್‌ಬಿಐ ಕಠಿಣ ಕ್ರಮ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಿದ್ದ ಬ್ಯಾಂಕಿಂಗ್ ಲೈಸೆನ್ಸ್ ಅನ್ನು ಆರ್‌ಬಿಐ ಏಪ್ರಿಲ್ 24 ರಂದು ರದ್ದುಗೊಳಿಸಿದೆ. ಠೇವಣಿದಾರರ ಹಿತಾಸಕ್ತಿಗೆ ಹಾನಿಕಾರಕ ವ್ಯವಹಾರ ನಡೆಸಿದ ಆರೋಪದೊಂದಿಗೆ ಹೈಕೋರ್ಟ್‌ನಲ್ಲಿ ವಿಂಡಿಂಗ್ ಅಪ್ ಅರ್ಜಿ ಸಲ್ಲಿಸುವುದಾಗಿ ಆರ್‌ಬಿಐ ತಿಳಿಸಿದೆ.

Read More