ಆರೋಗ್ಯ & ಫ್ಯಾಷನ್
ಚಾಣಕ್ಯ ನೀತಿ: ಕೆಲಸದ ಸ್ಥಳದಲ್ಲಿ ಈ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ
ಇವರು ತಮ್ಮ ಕೆಲಸ ಆಗುವವರೆಗೆ ಮಾತ್ರ ನಿಮ್ಮೊಂದಿಗೆ ಆತ್ಮೀಯವಾಗಿರುತ್ತಾರೆ. ಕೆಲಸ ಮುಗಿದ ತಕ್ಷಣ ನಿಮ್ಮನ್ನು ಗುರುತಿಸುವುದೂ ಇಲ್ಲ.
Read MoreRat Fever: ಇಲಿ ಜ್ವರದ ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು, ಎಚ್ಚರ….
ಇಲಿ ಜ್ವರ ಎಂದರೇನು? ಅದರ ಕಾರಣಗಳು, ಲಕ್ಷಣಗಳು ಮತ್ತು ಹರಡುವಿಕೆ ಬಗ್ಗೆ ಸರಳ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
Read Moreಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಕುಡಿಯಿರಿ: ತೂಕ ಇಳಿಕೆಯಿಂದ ಹಿಡಿದು ಶುಗರ್ ಕಂಟ್ರೋಲ್ ವರೆಗೆ ಇಲ್ಲಿವೆ 5 ಅದ್ಭುತ ಲಾಭಗಳು!
ಮೆಂತೆ ನೀರು ಕುಡಿಯುವುದರಿಂದ ಹಲವಾರು ಲಾಭಗಳಿದ್ದರೂ, ಗರ್ಭಿಣಿಯರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ.
Read Moreರಾತ್ರಿ ಕಾಫಿ: ನಿದ್ರೆ ಮಾತ್ರವಲ್ಲ, ನಿರ್ಧಾರಕ್ಕೂ ಹಾನಿ
ರಾತ್ರಿ ಸಮಯದಲ್ಲಿ ಕಾಫಿ ಸೇವಿಸುವ ಅಭ್ಯಾಸವು ಕೇವಲ ನಿದ್ರೆಗೆ ಮಾತ್ರವಲ್ಲದೆ, ವ್ಯಕ್ತಿಯ ನಿರ್ಧಾರ ಸಾಮರ್ಥ್ಯ ಮತ್ತು ವರ್ತನೆಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಅಚ್ಚರಿಯ ಸಂಗತಿಯನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ.
Read Moreಟೈಪ್-2 ಮಧುಮೇಹ: ನಾಲ್ಕನೇ ಗಂಭೀರ ಪರಿಣಾಮ ಬಹಿರಂಗ, ಅನೇಕ ರೋಗಿಗಳು ಗಂಭೀರ
ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ಲಿವರ್ ಹಾನಿ ಹೊಸ ಅಪಾಯವಾಗಿ ಹೊರಹೊಮ್ಮಿದ್ದು, ಲ್ಯಾನ್ಸೆಟ್ ಅಧ್ಯಯನವು ಪ್ರತಿ 4ರಲ್ಲಿ ಒಬ್ಬರಿಗೆ ಫೈಬ್ರೋಸಿಸ್ ಇರುವುದಾಗಿ ತಿಳಿಸಿದೆ.
Read Moreಸ್ವದೇಶಿ ‘ಡೆಂಗಿ ಆಲ್’ ಲಸಿಕೆಗೆ ಅನುಮೋದನೆ, ಡೆಂಗ್ಯೂ ಲಸಿಕೆ ಬಿಡುಗಡೆಗೆ ಭಾರತ ಸಜ್ಜು, 40 ದೇಶಗಳಲ್ಲಿ ಅನುಮೋದನೆ
ಭಾರತದಲ್ಲಿ TAK-003 (Qdenga) ಡೆಂಗ್ಯೂ ಲಸಿಕೆಗೆ ಅನುಮತಿ ಸಿಕ್ಕಿದ್ದು, 4 ರಿಂದ 60 ವರ್ಷದವರಿಗೆ ಬಳಕೆ ಸಾಧ್ಯ. ಬೆಲೆ ಮತ್ತು ಪರಿಣಾಮಕಾರಿತ್ವ ಕುರಿತು ಚರ್ಚೆ ಮುಂದುವರಿದಿದೆ.
Read Moreಬೇಸಿಗೆಯ ಬಿಸಿಲಿಗೆ ತಂಪು ನೀಡುವ ‘ವೀಳ್ಯದೆಲೆ-ಗುಲ್ಕನ್ ಶರಬತ್’: ಮನೆಯಲ್ಲೇ ಸುಲಭವಾಗಿ ತಯಾರಿಸಿ!
ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸಲು ‘ವೀಳ್ಯದೆಲೆ ಮತ್ತು ಗುಲ್ಕನ್ ಶರಬತ್’ ತಯಾರಿಸುವ ವಿಧಾನ ಇಲ್ಲಿದೆ ನೋಡಿ
Read Moreಮಧುಮೇಹ: ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವಿರಿ, ಎಚ್ಚರ..
ಮಧುಮೇಹದಿಂದ ಕಣ್ಣುಗಳಿಗೆ ಉಂಟಾಗುವ ಅಪಾಯಗಳು ಯಾವುವು? ಡಯಾಬಿಟಿಕ್ ರೆಟಿನೋಪತಿ, ಕಾಟರಾಕ್ಟ್, ಗ್ಲೂಕೋಮಾ ಲಕ್ಷಣಗಳು ಹಾಗೂ ಕಣ್ಣುಗಳನ್ನು ರಕ್ಷಿಸುವ ಸರಳ ಟಿಪ್ಸ್ ತಿಳಿದುಕೊಳ್ಳಿ.
Read Moreಡಿಜಿಟಲ್ ಯುಗದಲ್ಲಿ ಯುವ ಪೀಳಿಗೆಯಲ್ಲಿನ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸ್ಕ್ರೀನ್ ಟೈಮ್ ಕಾರಣ! ಹೇಗೆ?
ಯುವಕರಲ್ಲಿ ಹೆಚ್ಚು ಸ್ಕ್ರೀನ್ ಟೈಮ್ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ. ಆರೋಗ್ಯಕರ ಜೀವನಶೈಲಿ ಅಗತ್ಯ.
Read Moreಮೊಡವೆ, ಚರ್ಮ ಸಮಸ್ಯೆಗೆ ದೀರ್ಘಕಾಲ ಔಷಧಿ ಬಳಕೆ ಲಾಭಕ್ಕಿಂತ ಹಾನಿಯೇ ಹೆಚ್ಚು
ಮೊಡವೆ ಚಿಕಿತ್ಸೆಗೆ ದೀರ್ಘಕಾಲ ಆಂಟಿಬಯೋಟಿಕ್ ಬಳಕೆ ಮಾಡಿದರೆ ಮರುಕಳಿಕೆ ಹಾಗೂ ಔಷಧಿ ಪ್ರತಿರೋಧ ಹೆಚ್ಚುತ್ತದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ.
Read More
