ಆರೋಗ್ಯ & ಫ್ಯಾಷನ್
ಹೀಟ್ವೇವ್ ಹೆಚ್ಚಾಗುತ್ತಿರುವುದೇಕೆ? ಅತಿಯಾದ ಬಿಸಿಲಿಗೆ ನಿಜವಾದ ಕಾರಣಗಳು ಹೀಗಿವೆ
ಅತಿಯಾದ ಬಿಸಿಲು ಏಕೆ ಹೆಚ್ಚುತ್ತಿದೆ? ಹವಾಮಾನ ಬದಲಾವಣೆ, ನಗರೀಕರಣ ಮತ್ತು ಮಾನವ ಕ್ರಿಯೆಗಳ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
Read Moreಡೇಟಿಂಗ್ ಆ್ಯಪ್ಗಳಲ್ಲಿ ‘ಪೆಟ್ ಫಿಶಿಂಗ್’ ಟ್ರೆಂಡ್: ಪ್ರಾಣಿಗಳಿಂದಲೇ ಪ್ರೀತಿಯ ಹುಡುಕಾಟ.
ತಜ್ಞರ ಪ್ರಕಾರ, ಪೆಟ್ಗಳೊಂದಿಗೆ ಇರುವ ಚಿತ್ರಗಳು ವ್ಯಕ್ತಿಯು ಕಾಳಜಿ ವಹಿಸುವ, ಪ್ರೀತಿಪಾತ್ರ ಸ್ವಭಾವದವನು/ಸ್ವಭಾವದವಳು ಎಂಬ ಸಂದೇಶವನ್ನು ನೀಡುತ್ತವೆ.
Read Moreಯುವಕರು ನಾಚುವಂತೆ ವೈಟ್ ಲಿಫ್ಟಿಂಗ್ ಮಾಡಿದ 75 ವರ್ಷದ ಅಜ್ಜಿ! ವಿಡಿಯೋ ಸಖತ್ ವೈರಲ್ ಗುರು..
ವಯಸ್ಸು ಅಡ್ಡಿಯಲ್ಲ ಎಂಬುದನ್ನು ತೋರಿಸಿ, ಅವರ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
Read Moreಕೃತಕ ಸಿಹಿಪದಾರ್ಥಗಳಿಂದ ಆರೋಗ್ಯಕ್ಕೆ ಅಪಾಯ: ಹೊಸ ಅಧ್ಯಯನ ಎಚ್ಚರಿಕೆ
ಈ ಪರಿಣಾಮಗಳು ಒಂದೇ ಪೀಳಿಗೆಯಲ್ಲಿ ಮಾತ್ರವಲ್ಲದೆ, ಮುಂದಿನ ಪೀಳಿಗೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.
Read Moreಬೆಳಿಗ್ಗೆ ಬೆನ್ನುನೋವು ಸಾಮಾನ್ಯವಲ್ಲ: ಗಂಭೀರ ಕಾಯಿಲೆಯ ಸೂಚನೆ!
ಪ್ರತಿದಿನ ಮರುಕಳಿಸಿದರೆ ಮತ್ತು ವಿಶ್ರಾಂತಿಯಿಂದ ಕಡಿಮೆಯಾಗದೆ ಚಲನೆಯಿಂದ ಮಾತ್ರ ಕಡಿಮೆಯಾದರೆ, ಇದು ಸಾಮಾನ್ಯ ಸಮಸ್ಯೆಯಲ್ಲ ಎಂದು ಪರಿಗಣಿಸಬೇಕು.
Read Moreಯುವಕರಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ಭಯಾನಕ ರೋಗ! : ತಜ್ಞರ ಎಚ್ಚರಿಕೆ
ಕ್ಯಾನ್ಸರ್ ಅಪರೂಪವಾದರೂ, 15ರಿಂದ 40 ವರ್ಷದೊಳಗಿನ ಯುವಕರಲ್ಲಿ ಹೆಚ್ಚು ಕಂಡುಬರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಮಾಣ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
Read Moreಅಯ್ಯೋ ನೋವು.. ನಡಿಯೋಕೆ ಆಗುತ್ತಿಲ್ಲ.. ಕೈ ಶೇಕ್ ಆಗುತ್ತೆ.. ಹೀಗೇಕೆ ಆಗುತ್ತೆ ಗೊತ್ತಾ? ಇಲ್ಲಿದೆ ಕಾರಣ
Parkinsonism: ಯುಕೆ ಅಧ್ಯಯನದಲ್ಲಿ ಪಾರ್ಕಿನ್ಸನಿಸಂ ಉಪಪ್ರಕಾರಗಳಲ್ಲಿ ಬದಲಾವಣೆ ಕಂಡುಬಂದಿದೆ; ಪಾರ್ಕಿನ್ಸನ್ ರೋಗ ಪ್ರಮಾಣ ಕಡಿಮೆಯಾಗುತ್ತಿದ್ದರೂ ಪ್ರಸರಣ ಹೆಚ್ಚಾಗಿದೆ, ವಾಸ್ಕ್ಯುಲರ್ ಪಾರ್ಕಿನ್ಸನಿಸಂ ಹೆಚ್ಚಳ ಗಮನಾರ್ಹ.
Read Moreವಿಷುಕಣಿ ದರ್ಶನದೊಂದಿಗೆ ಹೊಸ ವರ್ಷದ ಸ್ವಾಗತ
“ವಿಷು” ಎಂಬ ಪದವು ಸಂಸ್ಕೃತದ “ವಿಷುವಂ” ಎಂಬ ಪದದಿಂದ ಬಂದಿದೆ, ಇದರ ಅರ್ಥ “ಸಮಾನತೆ”.
Read Moreಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ತಿನ್ನಬೇಡಿ: ನಿಮ್ಮ ಆರೋಗ್ಯಕ್ಕೆ ಇದುವೇ ದೊಡ್ಡ ಶತ್ರು!
ಆರೋಗ್ಯವೇ ಭಾಗ್ಯ ಎಂಬ ಮಾತು ಎಲ್ಲರಿಗೂ ತಿಳಿದಿದೆ. ಆದರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಯಾವ ಆಹಾರವನ್ನು ಸೇವಿಸುತ್ತೇವೆ ಎಂಬುದು ನಮ್ಮ ದಿನವಿಡೀ ಚಟುವಟಿಕೆ ಮತ್ತು ದೀರ್ಘಕಾಲದ ಆರೋಗ್ಯವನ್ನು ನಿರ್ಧರಿಸುತ್ತದೆ. ತಜ್ಞರ ಪ್ರಕಾರ, ಕೆಲವು ಆಹಾರಗಳು ಖಾಲಿ ಹೊಟ್ಟೆಯಲ್ಲಿ ಸೇರಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸಬಹುದು.
Read Moreನಾನ್-ಸ್ಟಿಕ್ ಪಾತ್ರೆಗಳ ಹಾನಿಯಿಂದ ಆರೋಗ್ಯ ಅಪಾಯ ಹೆಚ್ಚಳ
ನಾನ್-ಸ್ಟಿಕ್ ಲೇಪನಗಳಲ್ಲಿ ಸಾಮಾನ್ಯವಾಗಿ ಪಿಎಫ್ಎಎಸ್ ಎಂಬ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ಎಂದಿಗೂ ಕರಗದ ರಾಸಾಯನಿಕಗಳು ಎಂದು ಕರೆಯಲಾಗುತ್ತದೆ
Read More
