ವಿದೇಶ
ರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚ ತೈಲಾ ಹೊತ್ತ ಹಡಗು ಭಾರತಕ್ಕೆ ಯೂಟರ್ನ್
ಹಾರ್ಮುಜ್ ಸಂಕಷ್ಟದ ನಡುವೆ ಚೀನಾಕ್ಕೆ ಹೋಗುತ್ತಿದ್ದ ರಷ್ಯನ್ ತೈಲ ಹಡಗುಗಳು ಭಾರತಕ್ಕೆ ತಿರುಗಿದ್ದು, ಮಂಗಳೂರು ಬಂದರಿಗೆ ಆಗಮನ ನಿರೀಕ್ಷೆ.
Read Moreಹವಾಮಾನ ವೈಪರೀತ್ಯದ ಭೀತಿ: 2050ರ ವೇಳೆಗೆ 1.45 ಕೋಟಿ ಸಾವುಗಳ ಎಚ್ಚರಿಕೆ; ಆರ್ಥಿಕತೆಗೂ ಭಾರಿ ಹೊಡೆತ!
ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ವರದಿಯ ಪ್ರಕಾರ ಹವಾಮಾನ ಬದಲಾವಣೆಯಿಂದ 2050ರ ವೇಳೆಗೆ 1.45 ಕೋಟಿ ಜನರು ಸಾವನ್ನಪ್ಪಬಹುದು. ಈ ಭೀಕರ ಹವಾಮಾನ ಬಿಕ್ಕಟ್ಟಿನ ಪೂರ್ಣ ವಿವರ ಮತ್ತು ಆರ್ಥಿಕ ಪರಿಣಾಮಗಳ ಮಾಹಿತಿ ಇಲ್ಲಿದೆ.
Read Moreಸಿಖ್ ಯುವತಿಯರ ಮತಾಂತರಕ್ಕೆ ಪಾಕ್ ಗ್ಯಾಂಗ್ಗಳಿಂದ 10 ಲಕ್ಷ ರೂ. ಆಮಿಷ? ‘ಕೌರ್ ಟು ಖಾನ್’ ಆತಂಕ
ಯುನೈಟೆಡ್ ಕಿಂಗ್ಡಮ್ನಲ್ಲಿ ಸಿಖ್ ಯುವತಿಯರನ್ನು ಮತಾಂತರಗೊಳಿಸಲು ‘ಕೌರ್ ಟು ಖಾನ್’ ಅಭಿಯಾನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಾಕಿಸ್ತಾನಿ ಗ್ಯಾಂಗ್ಗಳು ಹಣದ ಆಮಿಷ ಒಡ್ಡುತ್ತಿರುವ ಬಗ್ಗೆ ನ್ಯೂಸ್9 ವರದಿ ಮಾಡಿದೆ.
Read Moreಕಿಮ್ ಜಾಂಗ್ ಉನ್ಗೆ ಶೇ. 99.93ರಷ್ಟು ಮತ! ಉತ್ತರ ಕೊರಿಯಾ ಚುನಾವಣಾ ಫಲಿತಾಂಶ ಕಂಡು ಬೆಚ್ಚಿಬಿದ್ದ ಜಗತ್ತು!
ಉತ್ತರ ಕೊರಿಯಾ ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ಶೇ. 99.93ರಷ್ಟು ಮತಗಳೊಂದಿಗೆ ಗೆದ್ದಿದ್ದಾರೆ. ಕಿಮ್ ವಿರುದ್ಧ ಮತ ಹಾಕಿದ 18 ಸಾವಿರ ಮತದಾರರ ಬಗ್ಗೆ ಜಗತ್ತಿನಾದ್ಯಂತ ಆತಂಕ ವ್ಯಕ್ತವಾಗುತ್ತಿದೆ. ಪೂರ್ಣ ವಿವರ ಇಲ್ಲಿದೆ.
Read Moreಅಫ್ಘಾನಿಸ್ತಾನದ ಮೇಲೆ ಪಾಕ್ ವೈಮಾನಿಕ ದಾಳಿ: ಭಾರತದ ಬೆಂಬಲ ಕೋರಿದ ಕ್ರಿಕೆಟ್ ತಾರೆ ಅಲ್ಲಾ ಘಜನ್ಫರ್!
ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ಅಫ್ಘಾನಿಸ್ತಾನದ ಕ್ರಿಕೆಟ್ ತಾರೆ ಅಲ್ಲಾ ಘಜನ್ಫರ್ ಭಾರತಕ್ಕೆ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ನೆರೆಯ ರಾಷ್ಟ್ರದ ಬೆಂಬಲ ಕೋರಿದ ಆಟಗಾರ
Read Moreಯುದ್ಧದ ಕಾರ್ಮೋಡ: ಮಂಗಳೂರು ಮಲ್ಲಿಗೆ ರಫ್ತು ಸ್ಥಗಿತ, ಮೀನುಗಾರಿಕೆ ಉದ್ಯಮಕ್ಕೆ ನಷ್ಟ
ಮಧ್ಯಪ್ರಾಚ್ಯದ ಯುದ್ಧದ ಭೀತಿಯಿಂದ ಮಂಗಳೂರಿನಿಂದ ವಿದೇಶಕ್ಕೆ ಸಾಗಾಟವಾಗುತ್ತಿದ್ದ ಮಲ್ಲಿಗೆ ಮತ್ತು ಮೀನುಗಳ ರಫ್ತು ಸ್ಥಗಿತಗೊಂಡಿದೆ. ಇದು ಕರಾವಳಿಯ ರಫ್ತು ಉದ್ಯಮ ಮತ್ತು ಕಸ್ಟಮ್ಸ್ ಆದಾಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಪೂರ್ಣ ವರದಿ ಇಲ್ಲಿದೆ.
Read Moreವಾಯುದಾಳಿ: ಕೋಮಾಕ್ಕೆ ಜಾರಿದ ಇರಾನ್ ಸುಪ್ರೀಂ ಲೀಡರ್ ಮೋಜ್ತಾಬಾ ಖಮೇನಿ, ಎರಡೂ ಕಾಲುಗಳು ಕಟ್!
ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಾಮೆನೇಯಿ ವಿಮಾನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದಾರೆ ಎಂದು ವರದಿ. ಒಂದು ಕಾಲು ಕಳೆದುಕೊಂಡಿರುವ ಸಾಧ್ಯತೆ ಎಂಬ ಮಾಹಿತಿ.
Read Moreಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್ಗಳಿಗೆ ಸುರಕ್ಷಿತ ಸಾಗಾಟಕ್ಕೆ ಇರಾನ್ ಒಪ್ಪಿಗೆ, ಆದರೆ….
ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜದ ತೈಲ ಟ್ಯಾಂಕರ್ಗಳಿಗೆ ಸುರಕ್ಷಿತ ಸಾಗಾಟಕ್ಕೆ ಇರಾನ್ ಒಪ್ಪಿದೆ ಎನ್ನುವ ವರದಿ ಹೊರಬಿದ್ದಿದ್ದರೂ, ಯಾವುದೇ ಒಪ್ಪಂದವಾಗಿಲ್ಲ ಎಂದು ಇರಾನ್ ಮೂಲಗಳು ಹೇಳಿಕೆ ನೀಡಿವೆ. ಭಾರತ–ಇರಾನ್ ಮಾತುಕತೆ ನಡುವೆ ತೈಲ ಸರಬರಾಜು ಕುರಿತ ಆತಂಕ ಹೆಚ್ಚಾಗಿದೆ.
Read Moreಅಮೆರಿಕ-ಇರಾನ್ ಯುದ್ಧ: ದಿನಕ್ಕೆ 7,400 ಕೋಟಿ ರೂ. ವೆಚ್ಚ! ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ
ಅಮೆರಿಕ ಮತ್ತು ಇರಾನ್ ಸಂಘರ್ಷದ ಮೊದಲ ವಾರದಲ್ಲೇ $6 ಬಿಲಿಯನ್ ಖರ್ಚಾಗಿದೆ. ತೈಲ ಬೆಲೆ $119 ದಾಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧ ಬೀರುತ್ತಿರುವ ಭೀಕರ ಪರಿಣಾಮಗಳ ಪೂರ್ಣ ವಿವರ ಇಲ್ಲಿದೆ.
Read Moreಉಗ್ರರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರಾಣ ಕಳೆದುಕೊಂಡರೇ ಗಾಯಕಿ? ಕೆನಡಾದಲ್ಲಿ ನ್ಯಾನ್ಸಿ ಗ್ರೇವಾಲ್ ಭೀಕರ ಹತ್ಯೆ
ಕೆನಡಾದಲ್ಲಿ ನೆಲೆಸಿದ್ದ ಪಂಜಾಬಿ ಗಾಯಕಿ ನ್ಯಾನ್ಸಿ ಗ್ರೇವಾಲ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಖಲಿಸ್ತಾನಿ ಉಗ್ರರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈ ಹತ್ಯೆ ನಡೆದಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಪೂರ್ಣ ವರದಿ ಇಲ್ಲಿದೆ.
Read More
