Breaking News

ಟರ್ಕ್‌ಮನ್ ಗೇಟ್ ಮಸೀದಿ ಸಮೀಪ ಧ್ವಂಸ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ ; ಎಫ್‌ಐಆರ್ ದಾಖಲು, ಐವರು ವಶಕ್ಕೆ

ಡೆಲ್ಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ಬುಧವಾರ ಬೆಳಗಿನ ಜಾವ ಟರ್ಕ್‌ಮನ್ ಗೇಟ್‌ನಲ್ಲಿರುವ ಶತಮಾನ ಹಳೆಯ ಮಸೀದಿಯ ಸಮೀಪ ಮಹಾನಗರ ಪಾಲಿಕೆ ನಡೆಸಿದ ಧ್ವಂಸ ಕಾರ್ಯಾಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Read More

India : ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ : ಹೊಸ ಕೃಷಿ ಕ್ರಾಂತಿಯ ಯುಗ

ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶವು ದಾಖಲೆಯ 150.18 ಮಿಲಿಯನ್ ಟನ್ ಅಕ್ಕಿ ಉತ್ಪಾದನೆ ಸಾಧಿಸಿದ್ದು, ಅದೇ ಅವಧಿಯಲ್ಲಿ ಚೀನಾದ ಉತ್ಪಾದನೆ 145.28 ಮಿಲಿಯನ್ ಟನ್ ಆಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದರು.

Read More

Republic Day : ಗಣರಾಜ್ಯೋತ್ಸವ ಪೆರೇಡ್ ಟಿಕೆಟ್ ಮಾರಾಟ ಇಂದು (ಜ.05) ಆರಂಭ

ದೆಹಲಿ : ಇಂದಿನಿಂದ, ಅಂದರೆ ಜನವರಿ 5, 2026ರಿಂದ, ಗಣರಾಜ್ಯೋತ್ಸವ ಪೆರೇಡ್ ಹಾಗೂ ಬೀಟಿಂಗ್ ರಿಟ್ರೀಟ್‌ನ ಪೂರ್ಣ ಅಭ್ಯಾಸ ಮತ್ತು ಮುಖ್ಯ ಸಮಾರಂಭಗಳ ಟಿಕೆಟ್ ಮಾರಾಟ ಅಧಿಕೃತವಾಗಿ ಆರಂಭವಾಗಿದೆ. ಗಣರಾಜ್ಯೋತ್ಸವ ಪೆರೇಡ್ ಜನವರಿ 26ರಂದು, ಅದಕ್ಕೆ ಸಂಬಂಧಿಸಿದ ಬೀಟಿಂಗ್ ರಿಟ್ರೀಟ್ ಪೂರ್ಣ ಅಭ್ಯಾಸ ಜನವರಿ 28ರಂದು ಮತ್ತು ಬಿಈಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು