Breaking News

ಇಂದೋರ್ ಎಂಬಿಎ ವಿದ್ಯಾರ್ಥಿನಿ ಕೊಲೆ ಪ್ರಕರಣ: ಮದ್ಯ, ಮಾಟಮಂತ್ರ ಮತ್ತು ವಾಟ್ಸಾಪ್ ಚಾಟ್‌ ಹಲವು ವಿಚಾರಗಳು ಬಹಿರಂಗ

ಇಂದೋರ್‌ನ ಎಂಬಿಎ ವಿದ್ಯಾರ್ಥಿನಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ (NDTV) ವರದಿ ಮಾಡಿರುವ ಬೆಚ್ಚಿಬೀಳಿಸುವ ವಿವರಗಳು ಇಲ್ಲಿವೆ.

Read More

Emergency landing: ಮೋದಿ ಐತಿಹಾಸಿಕ ಭೂ ಸ್ಪರ್ಶ

ಪ್ರಧಾನಿ ನರೇಂದ್ರ ಮೋದಿಯವರ ವಿಮಾನವು ಮೊದಲ ಬಾರಿಗೆ ಅಸ್ಸಾಂನ ಮೊರಾನ್‌ನಲ್ಲಿರುವ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಇಳಿದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

Read More

ಚಿತ್ರರಂಗದ ಮೇಲಿನ ಟ್ಯಾಕ್ಸ್‌ ಪ್ರಶ್ನೆಗೆ ಜಯ ಬಚ್ಚನ್‌ ವಿರುದ್ಧ ಕೆರಳಿ ಕೆಂಡವಾದ ನಿರ್ಮಲಾ ಸೀತಾರಾಮನ್‌

ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್‌ ಸಂಸತ್ತಿನಲ್ಲಿ ನಡೆದ ಬಜೆಟ್ ಚರ್ಚೆ ವೇಳೆ ಸಂಸದೆ ಜಯ ಬಚ್ಚನ್‌ ವಿರುದ್ಧ ಕೆರಳಿ ಕೆಂಡವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ.

Read More