Breaking News

America : ಭಾರೀ ಚಳಿಗೆ ಥಂಡಾ ಹೊಡೆದ ಅಮೆರಿಕಾ

ಅಮೆರಿಕಾದಲ್ಲಿ ಭಾರೀ ಚಳಿಗಾಲದ ಚಂಡಮಾರುತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಉತ್ತರ–ಪೂರ್ವ ಭಾಗದಲ್ಲಿ ಸೋಮವಾರ (ಜನವರಿ 26) ಮತ್ತಷ್ಟು ಹಿಮಪಾತವಾಗಿದ್ದು, ದಕ್ಷಿಣ ಭಾಗದ ಹಲವೆಡೆ ಹಿಮಮಳೆ ಹಾಗೂ ಮಂಜು ಆವರಿಸಿದೆ. ಅಲ್ಲದೇ, ತೀವ್ರ ಚಳಿಯಿಂದ ಬಳಲುತ್ತಿರುವ ವಿವಿಧ ರಾಜ್ಯಗಳಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Read More

Ashoka Chakra : ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರ ಪ್ರದಾನ

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ಗೆ (ISS) ಭೇಟಿ ನೀಡಿದ ಮೊದಲ ಭಾರತೀಯ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜ.26ರಂದು ಭಾರತದ ಅತ್ಯಂತ ಉನ್ನತ ಶೌರ್ಯ ಪ್ರಶಸ್ತಿಯಾಗಿರುವ ಅಶೋಕ ಚಕ್ರ ಪ್ರದಾನ ಮಾಡಿದರು.

Read More

EU ; ಟ್ರಂಪ್ ತೆರಿಗೆ ಬೆದರಿಕೆಯ ನಡುವೆ ಇಯು-ಭಾರತದ ಮಧ್ಯೆ ವ್ಯಾಪಾರ ಒಪ್ಪಂದ

ಅಮೆರಿಕ ವಿಧಿಸಿರುವ ಹೆಚ್ಚುವರಿ ತೆರಿಗೆಗಳ ಹಿನ್ನೆಲೆ ನಡುವೆ ಯುರೋಪಿಯನ್ ಯೂನಿಯನ್ (ಇಯು) ಮತ್ತು ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಹೊಸ ಭದ್ರತೆ–ರಕ್ಷಣಾ ಸಹಕಾರ ಒಪ್ಪಂದಕ್ಕೆ ಮುಂದಾಗಿವೆ.

Read More