India : ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ : ಹೊಸ ಕೃಷಿ ಕ್ರಾಂತಿಯ ಯುಗ

ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶವು ದಾಖಲೆಯ 150.18 ಮಿಲಿಯನ್ ಟನ್ ಅಕ್ಕಿ ಉತ್ಪಾದನೆ ಸಾಧಿಸಿದ್ದು, ಅದೇ ಅವಧಿಯಲ್ಲಿ ಚೀನಾದ ಉತ್ಪಾದನೆ 145.28 ಮಿಲಿಯನ್ ಟನ್ ಆಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದರು.

Read More

Republic Day : ಗಣರಾಜ್ಯೋತ್ಸವ ಪೆರೇಡ್ ಟಿಕೆಟ್ ಮಾರಾಟ ಇಂದು (ಜ.05) ಆರಂಭ

ದೆಹಲಿ : ಇಂದಿನಿಂದ, ಅಂದರೆ ಜನವರಿ 5, 2026ರಿಂದ, ಗಣರಾಜ್ಯೋತ್ಸವ ಪೆರೇಡ್ ಹಾಗೂ ಬೀಟಿಂಗ್ ರಿಟ್ರೀಟ್‌ನ ಪೂರ್ಣ ಅಭ್ಯಾಸ ಮತ್ತು ಮುಖ್ಯ ಸಮಾರಂಭಗಳ ಟಿಕೆಟ್ ಮಾರಾಟ ಅಧಿಕೃತವಾಗಿ ಆರಂಭವಾಗಿದೆ. ಗಣರಾಜ್ಯೋತ್ಸವ ಪೆರೇಡ್ ಜನವರಿ 26ರಂದು, ಅದಕ್ಕೆ ಸಂಬಂಧಿಸಿದ ಬೀಟಿಂಗ್ ರಿಟ್ರೀಟ್ ಪೂರ್ಣ ಅಭ್ಯಾಸ ಜನವರಿ 28ರಂದು ಮತ್ತು ಬಿಈಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದೆ.

Read More

Sullia : ಪುಟ್ಟ ಮಗುವನ್ನು ಸೊಂಟಕ್ಕೆ ಕಟ್ಟಿ ಮಹಿಳೆ ಆತ್ಮಹತ್ಯೆ!

ಸುಳ್ಯ:  ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎನ್ನುವವರ  ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತಂದೆ, ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ಭಾನುವಾರ ಬೆಳಗ್ಗೆ ಕಾಣೆಯಾಗಿದ್ದಾರೆ.  ಹುಡುಕಾಡಿದಾಗ

Read More