Bantwal: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರ

ಹಲ್ಲೆ, ಡ್ರಗ್ಸ್‌ ಸೇವನೆ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ನಿವಾಸಿ ಆರೋಪಿ ಅಬ್ದುಲ್ ಖಾದರ್ ಎಂಬಾತನನ್ನು ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.

Read More

ಫೆ.1 ರಂದು ಕೇಂದ್ರ ಬಜೆಟ್‌ ಮಂಡನೆ,‌ ಜ.28 ರಿಂದ ಸಂಸತ್‌ ಅಧಿವೇಶನಕ್ಕೆ ಒಪ್ಪಿಗೆ

ಸಂಸತ್ತಿನ ಬಜೆಟ್ ಅಧಿವೇಶನದ ತಾತ್ಕಾಲಿಕ ಆರಂಭದ ದಿನಾಂಕವಾಗಿ ಜನವರಿ 28 ಮತ್ತು ಕೇಂದ್ರ ಬಜೆಟ್ ಮಂಡನೆಗೆ ಫೆಬ್ರವರಿ 1 ರಂದು ಪ್ರಸ್ತಾಪಿಸಲು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಕೊಂಡಿದೆ.

Read More

10 ಪುತ್ರಿಯರ ನಂತರ 11ನೇ ಸಂತಾನವಾಗಿ ಪುತ್ರ ಪ್ರಾಪ್ತಿ! ದೇವರ ಇಚ್ಛೆ ಎಂದ ತಂದೆ

ಹರಿಯಾಣದ 37 ವರ್ಷದ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ತಾಯಿಯಾದ ನಂತರ ತಮ್ಮ 11 ನೇ ಮಗುವಿಗೆ, ಅಂದರೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯು ಲಿಂಗ ಆದ್ಯತೆ ಮತ್ತು ತಾಯಿಯ ಸುರಕ್ಷತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.

Read More