Breaking News

ಮಧ್ಯರಾತ್ರಿ ವೀಡಿಯೋಗೆ ಯುವಜನತೆಯ ಅಪಾರ ಸ್ಪಂದನೆ: ‘ಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

ಮಧ್ಯರಾತ್ರಿ ಹಂಚಿಕೊಂಡ ವೀಡಿಯೋಗೆ ಯುವಜನತೆಯಿಂದ ಭಾರಿ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ! ಇನ್‌ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ‘ನಮೋ’ ವೀಡಿಯೋ ವಿವರ ಇಲ್ಲಿದೆ

Read More

KPSCಯಲ್ಲಿ 80 ಲಕ್ಷ ರೂ.ಗೆ ಹುದ್ದೆ ಹರಾಜು!: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಅಕ್ರೋಶ

KPSC ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷ ಲಂಚದ ಆರೋಪ. ಕಾಂಗ್ರೆಸ್ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ಸರಣಿ ಪ್ರಶ್ನೆಗಳನ್ನು ಎತ್ತಿದ ಆರ್. ಅಶೋಕ್.

Read More

ಮಲ್ಲೇಶ್ವರಕ್ಕೊಂದು ಕಾನೂನು, ಶಿವಾಜಿನಗರಕ್ಕಿನ್ನೊಂದಾ?”: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಭಾರಿ ವಾಗ್ದಾಳಿ

ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ಆಕ್ರಮಣ ತೆರವುಗೊಳಿಸದ ಕುರಿತು ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ವಾಗ್ದಾಳಿ. ವೋಟ್‌ಬ್ಯಾಂಕ್ ರಾಜಕಾರಣದ ಆರೋಪ.

Read More