Breaking News

IPL: ಇಶಾನ್ ಕಿಶಾನ್ ಸ್ಫೋಟಕ ಬ್ಯಾಂಟಿಗ್; ಹಿಂಗೆ, ಸಕೀಬ್ ಬೌಲಿಂಗ್ ಕಮಾಲ್, ರಾಯಲ್ಸ್ ವಿರುದ್ಧ ಗೆದ್ದುಬೀಗಿದ SRH

ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇಶಾನ್ ಕಿಶಾನ್ 91 ರನ್ ಸಿಡಿಸಿದರು.

Read More

ಇಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಇಂದು ಸುವರ್ಣ ಅವಕಾಶ? ಯಾರಿಗೆ ಎಚ್ಚರಿಕೆ ಅಗತ್ಯ?

ಸೋಮವಾರವಾಗಿರುವುದರಿಂದ ಶಿವನ ದರ್ಶನ ಪಡೆಯುವುದು ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದು ನಿಮಗೆ ಶುಭ ತರಲಿದೆ.

Read More

IPL: ಮುಂಬೈ ಬೌಲರ್ಸ್ ದಂಡಿಸಿದ ಸಾಲ್ಟ್, ರಜತ್, ಕೊಹ್ಲಿ! RCBಗೆ ಭರ್ಜರಿ ಗೆಲುವು

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 19 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸಾಲ್ಟ್ 78, ಪಟೀದಾರ್ 53 ರನ್ ಸಿಡಿಸಿದರು.

Read More