Breaking News

Bagalkote Shivaji Jayanti Violence: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ – ಎಸ್‌ಪಿ ಸೇರಿ ಹಲವರಿಗೆ ಗಾಯ

ಬಾಗಲಕೋಟೆಯಲ್ಲಿ ಇಂದು (ಫೆಬ್ರವರಿ 20, 2026) ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ವೇಳೆ ಸಂಭವಿಸಿದ ಕಲ್ಲು ತೂರಾಟದ ಘಟನೆ ನಡೆದಿದೆ.

Read More

ಇಡಗುಂಜಿ ಗಣಪತಿ ದೇವಸ್ಥಾನದ ಕಾಣಿಕೆ ಹಣಕ್ಕಾಗಿ ಅರ್ಚಕರ ನಡುವೆ ಕಾಳಗ! ವಿಡಿಯೋ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಇಡಗುಂಜಿ ಗಣಪತಿ ದೇವಾಲಯದ ಇಬ್ಬರು ಅರ್ಚಕರ ನಡುವೆ ಕಾಣಿಕೆ ಹಣಕ್ಕಾಗಿ ಜಗಳ ನಡೆದಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Read More

ರಫೀಕ್‌ನಿಂದ ಹತ್ಯೆಗೀಡಾದ ರಂಜಿತಾಳ ಕುಟುಂಬದ ನೆರವಿಗೆ ನಿಂತ ಬಿಜೆಪಿ

ಮದುವೆಯಾಗಲು ನಿರಾಕರಿಸಿದಳೆಂದು ರಫೀಕ್‌ ಎಂಬಾತನ ಕೈಯಿಂದ ಕೊಲೆಗೀಡಾದ ಹಿಂದೂ ಮಹಿಳೆಯ ಕುಟುಂಬದ ನೆರವಿಗೆ ರಾಜ್ಯ ಬಿಜೆಪಿ ದಾವಿಸಿದೆ.

Read More