Breaking News

ಸವಣಾಲು ಮತ್ತು ಅಚ್ಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆಗಳು: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಬೆಳ್ತಂಗಡಿ ತಾಲೂಕಿನ ಸವಣಾಲು ಮತ್ತು ಬ್ರಹ್ಮಾವರ ಸಮೀಪದ ಅಚ್ಲಾಡಿಯಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಎರಡು ಚಿರತೆಗಳು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ಸಮಾಧಾನಗೊಂಡಿದ್ದಾರೆ.

Read More

ದಾಂಡೇಲಿಯಲ್ಲಿ ಮಳೆಯಿಂದ ಕುಸಿದ ಮನೆ ಗೋಡೆ: ಇಬ್ಬರು ವೃದ್ಧೆಯರಿಗೆ ಸಣ್ಣಪುಟ್ಟ ಗಾಯ, ಸಂಪೂರ್ಣ ಆಸ್ತಿಪಾಸ್ತಿ ಹಾನಿ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮಸೀದಿ ಗಲ್ಲಿಯಲ್ಲಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದುಬಿದ್ದಿದ್ದು, ಇಬ್ಬರು ವೃದ್ಧೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಹಾಗೂ ಸಾಮಗ್ರಿಗಳು ಸಂಪೂರ್ಣ ಹಾನಿಗೊಳಗಾಗಿವೆ.

Read More

ಅಕ್ಕನ ಅಗಲಿಕೆಯಿಂದ ಕಣ್ಣೀರಿಟ್ಟ ತಮ್ಮ: ಕಾಲಿಲ್ಲದಿದ್ದರೂ ಕೊನೆಯ ಬಾರಿಗೆ ಅಕ್ಕನನ್ನು ನೋಡಲು ಬೈಕ್‌ನಲ್ಲಿ ಬಂದ ‘ಈರಜ್ಜ’

ಆಸ್ತಿ-ಹಣಕ್ಕಾಗಿ ಬಾಂಧವ್ಯ ಕಳೆದುಕೊಳ್ಳುವ ಈ ಕಾಲದಲ್ಲಿ, ಗ್ಯಾಂಗ್ರಿನ್‌ನಿಂದ ಕಾಲಿಲ್ಲದಿದ್ದರೂ ಕೊನೆಯ ಬಾರಿಗೆ ಅಕ್ಕನನ್ನು ನೋಡಲು ಬೈಕ್‌ನಲ್ಲಿ ಬಂದ ತಮ್ಮ ಈರಜ್ಜನ ಹೃದಯಸ್ಪರ್ಶಿ ಘಟನೆ ಕಿಲಾರ ಗ್ರಾಮದಲ್ಲಿ ನಡೆದಿದೆ.

Read More