ದಕ್ಷಿಣ ಕನ್ನಡ
ಪುತ್ತೂರು: ಗ್ಯಾಸ್ ಅಭಾವ; ಸಂಪ್ಯದಲ್ಲಿ ಆಟೋ ರಿಕ್ಷಾಗಳ ಕಿಲೋಮೀಟರ್ ಉದ್ದದ ಸರತಿ ಸಾಲು!
ತಾಲೂಕಿನ ಸಂಪ್ಯದಲ್ಲಿರುವ ಗ್ಯಾಸ್ ಪಂಪ್ನಲ್ಲಿ ಗ್ಯಾಸ್ ಅಭಾವ ಉಂಟಾಗಿದ್ದು, ರಿಕ್ಷಾಗಳಿಗೆ ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Read Moreಕಡಬ: ಕಂಟೇನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ; 18 ಜಾನುವಾರುಗಳ ರಕ್ಷಣೆ, ಓರ್ವನ ಬಂಧನ
ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ತಂಡವು ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಬಂಧಿಸಿದೆ. ಈ ವೇಳೆ ಕಂಟೇನರ್ನಲ್ಲಿದ್ದ 18 ಜಾನುವಾರುಗಳನ್ನು ರಕ್ಷಿಸಲಾಗಿದೆ.
Read Moreಮಂಗಳೂರು-ಕುವೈತ್ ನಡುವೆ ಜಜೀರಾ ವಿಶೇಷ ವಿಮಾನ ಸೇವೆ, 4 ಹೊಸ ನಗರಗಳು ಸೇರ್ಪಡೆ
ಜಜೀರಾ ಏರ್ವೇಸ್ ಕುವೈತ್-ಮಂಗಳೂರು ನಡುವೆ ದಮ್ಮಾಮ್ ಮೂಲಕ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಏಪ್ರಿಲ್ 8ರಿಂದ ಆರಂಭಿಸುತ್ತಿದೆ.
Read Moreಬಂಟ್ವಾಳ: ಡಿವೈಡರ್ ಏರಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ; 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಬಂಟ್ವಾಳದ ಮಾರಿಪಳ್ಳದಲ್ಲಿ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ 7 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Moreಪುತ್ತೂರು: ಗ್ಯಾಸ್ ಇಲ್ಲದೆ ಜನ ಪರದಾಟ; ಸುಳ್ಳು ಹೇಳುವುದನ್ನು ನಿಲ್ಲಿಸಿ! ಮಾಜಿ ಶಾಸಕರಿಗೆ ಅಶೋಕ್ ಕುಮಾರ್ ರೈ ಟಾಂಗ್
ಗ್ಯಾಸ್ ಕೊರತೆಯ ಆತಂಕ ಬೇಡ ಎಂದು ಮಾಜಿ ಶಾಸಕರು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೋ ಗೊತ್ತಿಲ್ಲ, ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ” ಎಂದು ಅವರು ಕಿಡಿಕಾರಿದ್ದಾರೆ.
Read More801 ಕೋಟಿ ವ್ಯವಹಾರ ನಡೆಸಿದ ಶ್ರೀ ಸರಸ್ವತಿ ಸೌಹಾರ್ದ ಸಹಕಾರಿ ಸಂಘಕ್ಕೆ 7.27 ಕೋಟಿ ನಿವ್ವಳ ಲಾಭ
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2025-26ನೇ ಆರ್ಥಿಕ ವರ್ಷದಲ್ಲಿ ಒಟ್ಟು 801 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, 7.27 ಕೋಟಿ ರೂ. ನಿವ್ವಳ ಲಾಭ ಪಡೆದಿದೆ.
Read Moreಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ವೇಗದೂತ ಕಾರು; ಭೀಕರ ಅಪಘಾತದ ದೃಶ್ಯ
ಮಹಿಳೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮಹಿಳೆಗೆ ನೇರವಾಗಿ ಡಿಕ್ಕಿ ಹೊಡೆದಿದೆ.
Read Moreಮಂಗಳೂರು ಬಂದರಿನ ಬರ್ತ್ ನಂ. 9 ಆಧುನೀಕರಣ: LPG, ಕ್ರೂಡ್ ಹ್ಯಾಂಡ್ಲಿಂಗ್ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ
ನ್ಯೂ ಮಂಗಳೂರು ಪೋರ್ಟ್ ಅಥಾರಿಟಿಯ ಬರ್ತ್ ನಂ. 9 ಆಧುನೀಕರಣ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ₹438 ಕೋಟಿ ವೆಚ್ಚದಲ್ಲಿ LPG ಹಾಗೂ ಕ್ರೂಡ್ ಕಾರ್ಗೋ ಹ್ಯಾಂಡ್ಲಿಂಗ್ ಸಾಮರ್ಥ್ಯ ಹೆಚ್ಚಳವಾಗಲಿದೆ.
Read Moreಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ರಸ್ತೆಗೆ ಬಿದ್ದ ಇಬ್ಬರು ವಿದ್ಯಾರ್ಥಿನಿಯರು; ಭಯಾನಕ ವಿಡಿಯೋ ಇಲ್ಲಿದೆ ನೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಲಿಯ ಗ್ರಾಮದ ರೇಷ್ಮೆ ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಇಬ್ಬರು ವಿದ್ಯಾರ್ಥಿನಿಯರು ಹೊರಬಿದ್ದ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ
Read Moreಆರ್ಎಸ್ಬಿ, ಬಿಜಿಎಸ್ಬಿ ವಿವಾಹಾಕಾಂಕ್ಷಿ ಯುವಕ-ಯುವತಿಯರಿಗಾಗಿ ʼಋಣಾನುಬಂಧʼ ವಧು-ವರ ಪರಿಚಯ ಕಾರ್ಯಕ್ರಮ
ಮೇ 17ರಂದು ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಋಣಾನುಬಂಧ’ ವಧುವರ ಪರಿಚಯ ಕಾರ್ಯಕ್ರಮ ಆಯೋಜನೆ. ಉಚಿತ ಪ್ರವೇಶದೊಂದಿಗೆ ಯುವಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕೂಡ ನಡೆಯಲಿದೆ.
Read More
