Breaking News

ಕಬಕ-ಪುತ್ತೂರು ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: 2.91 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ!

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಬಕ-ಪುತ್ತೂರು ನಿಲ್ದಾಣದ ಪ್ರಯಾಣಿಕರಿಗೆ ಇನ್ಮುಂದೆ ಮಳೆ ಮತ್ತು ಬಿಸಿಲಿನ ಕಾಟವಿರುವುದಿಲ್ಲ.

Read More

ಪುತ್ತೂರಿನ ನವದೀಪ್ ಎಲ್‌ಪಿಜಿ ಏಜೆನ್ಸಿ ಗ್ರಾಹಕರಿಗೆ ಸಂಕಷ್ಟ: ಬುಕ್ ಮಾಡಿದರೂ ಸಿಗದ ಸಿಲಿಂಡರ್! ಕಾಯ್ದಿರಿಸಿದ ಹಂಡೆಗಳು ಏನಾದವು?

ಪುತ್ತೂರಿನ ನವದೀಪ್ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಗಂಭೀರವಾಗಿದೆ. ಬುಕ್ಕಿಂಗ್ ಮಾಡಿದರೂ 7–10 ದಿನಗಳಾದರೂ ಸಿಲಿಂಡರ್ ಸಿಗದೆ ಗ್ರಾಹಕರು ಕ್ಯೂನಲ್ಲಿ ನರಳುತ್ತಿದ್ದಾರೆ. ಒಳಗಡೆ ಡೀಲ್ ಆರೋಪವೂ ಕೇಳಿಬಂದಿದೆ.

Read More

ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಗಂಗಾಧರ್‌ ಶೇಂದ್ರೆಕಾರ್‌ ಆಯ್ಕೆ

ಬಂಟ್ವಾಳದ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗಂಗಾಧರ್ ಶೇಂದ್ರೆಕಾರ್ ಆಡಳಿತ ಮೊಕ್ತೇಸರರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಹೊಸ ಆಡಳಿತ ಮಂಡಳಿ ಘೋಷಣೆ.

Read More