Breaking News

ಉಪ್ಪಿನಂಗಡಿ: ಸರ್ವಿಸ್ ರಸ್ತೆಯಲ್ಲಿ ಕಾರು-ರಿಕ್ಷಾ ಮುಖಾಮುಖಿ ಡಿಕ್ಕಿ; ಇಬ್ಬರು ಶಾಲಾ ಮಕ್ಕಳಿಗೆ ಗಂಭೀರ ಗಾಯ

ಉಪ್ಪಿನಂಗಡಿಯ ಸರ್ವಿಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಪುತ್ತೂರು: ಸೇಡಿಯಾಪಿಗೆ ಆಸ್ಪತ್ರೆ ಸ್ಥಳಾಂತರ ಬೇಡ; ನಗರದ ಹೃದಯಭಾಗದಲ್ಲೇ ಇರಲಿ ‘300 ಬೆಡ್’ ಆಸ್ಪತ್ರೆ – ರಫೀಕ್ ದರ್ಬೆ ಆಗ್ರಹ

ಪುತ್ತೂರಿನ ಸರ್ಕಾರಿ ಆಸ್ಪತ್ರೆಯನ್ನು ಸೇಡಿಯಾಪಿಗೆ ಸ್ಥಳಾಂತರಿಸಬಾರದು ಎಂದು ರಫೀಕ್ ದರ್ಬೆ ಮತ್ತು ರಾಜೇಶ್ ಬನ್ನೂರು ಆಗ್ರಹಿಸಿದ್ದಾರೆ. ನಗರದ ಹೃದಯಭಾಗದಲ್ಲಿರುವ ಜಾಗವೇ ಆಸ್ಪತ್ರೆಗೆ ಪ್ರಶಸ್ತ ಎಂದು ಅವರು ಪ್ರತಿಪಾದಿಸಿದ ವಿವರ ಇಲ್ಲಿದೆ.

Read More

ಉಪ್ಪಿನಂಗಡಿ: ಕಾರು-ಬೈಕ್ ನಡುವೆ ಭೀಕರ ಡಿಕ್ಕಿ; ಸಹಕಾರಿ ಸಂಘದ ಹಿರಿಯ ಗುಮಾಸ್ತ ದುರ್ಮರಣ

ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ ನಿಧನರಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರಿಂದ ಪ್ರಕರಣ ದಾಖಲು.

Read More