ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಲಪಾಡಿ ಯುವಕ ಸಾವು: ರಜೆ ಮೇಲೆ ಬಂದಿದ್ದಾಗ ಸಂಭವಿಸಿದ ದುರಂತ

ವಿದೇಶದಿಂದ ರಜೆ ಮೇಲೆ ಬಂದಿದ್ದ ತಲಪಾಡಿಯ ಹರ್ಷಿತ್ ಪೂಜಾರಿ ಬೆಂಗಳೂರಿನಲ್ಲಿ ಎಸಿ ಅಳವಡಿಸುವಾಗ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಮನಕಲಕುವ ಘಟನೆಯ ಪೂರ್ಣ ವಿವರ ಇಲ್ಲಿದೆ.

Read More

ವಿಧಾನಸೌಧದ ಮುಂದೆ ಹೈಡ್ರಾಮಾ: ಮಹಿಳಾ ದಿನದಂದೇ ಯುವತಿಯರ ಬೀದಿ ಕಾಳಗ; ವಿಡಿಯೋ ವೈರಲ್!

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಯುವತಿಯರಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ದಿನಾಚರಣೆಯಂದೇ ನಡೆದ ಈ ಹೈಡ್ರಾಮಾದ ಪೂರ್ಣ ವಿವರ ಇಲ್ಲಿದೆ.

Read More

ಇನ್ನೂ ಸುಲಭವಾಗಲಿದೆ ಮಂಗಳೂರು–ಬೆಂಗಳೂರು ಪ್ರಯಾಣ; ಉದ್ಯೋಗಿಗಳಿಗೆ ಅನುಕೂಲ

ಮಂಗಳೂರು ಮತ್ತು ಬೆಂಗಳೂರು ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಹೊಸ ಲೇಟ್ ನೈಟ್ ವಿಮಾನ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.

Read More