ಬೆಂಗಳೂರು ನಗರ
ಐಪಿಎಲ್ ಅಭಿಮಾನಿಗಳಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್! ಮುಂಜಾನೆ 2 ಗಂಟೆಯವರೆಗೆ ಮೆಟ್ರೋ ಸೇವೆ
ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದ ಮೆಟ್ರೋ ವಿಸ್ತರಣೆ ಮತ್ತು ಸಂಚಾರ ನಿಯಮಗಳ ವರದಿ ಇಲ್ಲಿದೆ
Read Moreಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ದುರಂತ: ಖಾಸಗಿ ಬಸ್ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು!
ರಾಮನಗರದ ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ.
Read Moreಪ್ರಯಾಣಿಕರ ಗಮನಕ್ಕೆ.. ಕರ್ನಾಟಕದಲ್ಲಿ 4 ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಬದಲಾವಣೆ
ಕರ್ನಾಟಕದಲ್ಲಿ 4 ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಬದಲಾಗಿದೆ. ಹೊಸ ಟೈಮಿಂಗ್ ಮತ್ತು ಮಾರ್ಗದ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
Read Moreಡಿಜಿಪಿ ಕೆ. ರಾಮಚಂದ್ರ ರಾವ್ ವಿರುದ್ಧದ ವೈರಲ್ ವಿಡಿಯೋ ‘ಅಸಲಿ’: ಎಫ್ಎಸ್ಎಲ್ ವರದಿಯಿಂದ ದೃಢ!
ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ವಿಡಿಯೋಗಳು ಅಸಲಿ ಎಂದು ಎಫ್ಎಸ್ಎಲ್ ವರದಿ ದೃಢಪಡಿಸಿದ್ದು, ಹಿರಿಯ ಅಧಿಕಾರಿಗೆ ಇಲಾಖಾ ತನಿಖೆಯ ಬಿಸಿ ತಟ್ಟಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಬಿರುಕು? ಇನ್ಸ್ಟಾಗ್ರಾಂನಲ್ಲಿ ‘ಅನ್ಫಾಲೋ’ ವದಂತಿ; ಅಸಲಿ ವಿಷಯವೇನು?
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಪೇಜ್ ಅನ್ಫಾಲೋ ಮಾಡಿರುವ ಸುದ್ದಿ ವೈರಲ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗಿನ ಹೊಸ ಸಿನಿಮಾ ಒಪ್ಪಂದವೇ ಈ ಅಸಮಾಧಾನಕ್ಕೆ ಕಾರಣವೇ? ಪೂರ್ಣ ವಿವರ ಇಲ್ಲಿದೆ.
Read Moreಬಿಎಂಟಿಸಿ ಚಾಲಕನಿಗೆ ಏರಿದ ಎಣ್ಣೆಯ ಕಿಕ್: ಅಡ್ಡಾದಿಡ್ಡಿ ಬಸ್ ಚಾಲನೆ ಪ್ರಶ್ನಿಸಿದ ಮಹಿಳೆ ಮೇಲೆ ದರ್ಪ
ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಬಿಎಂಟಿಸಿ ಚಾಲಕನ ಅಶಿಸ್ತಿನ ವರ್ತನೆ ಬಯಲಾಗಿದೆ. ಮದ್ಯಪಾನ ಮಾಡಿ ಬಸ್ ಓಡಿಸುತ್ತಿದ್ದ ಎನ್ನಲಾದ ಚಾಲಕನ ವಿರುದ್ಧ ಮಹಿಳಾ ಪ್ರಯಾಣಿಕರು ದೂರು ನೀಡಿದ್ದಾರೆ. ಪೂರ್ಣ ವಿವರ ಇಲ್ಲಿದೆ.
Read Moreಬೆಂಗಳೂರು: ಮಹಿಳೆ ಮತ್ತು ಇಬ್ಬರು ಪುರುಷರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ!
ಬೆಂಗಳೂರಿನ ಯಲಹಂಕದ ಅಲ್ಲಾಲಸಂದ್ರ ಕ್ರಾಸ್ ಬಳಿ ರಸ್ತೆ ಗುಂಡಾಗಿರಿ ಪ್ರಕರಣ ನಡೆದಿದೆ. ಮಹಿಳೆ ಮತ್ತು ಇಬ್ಬರು ವ್ಯಕ್ತಿಗಳ ನಡುವೆ ನಡೆದ ಈ ಮಾರಾಮಾರಿಯ ವರದಿ ಇಲ್ಲಿದೆ.
Read MoreVideo: ಪ್ರಚಾರಕ್ಕಾಗಿ ತಂದೆಯನ್ನೇ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಮುಂದಾದ ಮಗಳು!
ಬೆಂಗಳೂರಿನಲ್ಲಿ ರೀಲ್ಸ್ ಪ್ರಚಾರಕ್ಕಾಗಿ ಯುವತಿಯೊಬ್ಬಳು ತನ್ನ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ವಿಲಕ್ಷಣ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಕ್ರೇಜ್ನ ಕರಾಳ ಮುಖದ ವರದಿ ಇಲ್ಲಿದೆ.
Read Moreಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನದಿಂದ ಹೊರನಡೆದ ಸ್ಪೀಕರ್ ಯುಟಿ ಖಾದರ್
ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿರುವುದಕ್ಕೆ ಅಸಮಾಧಾನಗೊಂಡ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಸ್ಥಗಿತಗೊಳಿಸಿ ಹೊರನಡೆದಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳು ಸ್ಪಷ್ಟನೆ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
Read Moreದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಭೀತಿ: ಮಂಗಳೂರು, ಬೆಂಗಳೂರು-ಗಲ್ಫ್ ವಿಮಾನಗಳು ರದ್ದು
ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಬೆಂಗ್ಳೂರಿನಿಂದ ದುಬೈ, ಅಬುಧಾಬಿ, ದಮ್ಮಾಮ್ ಸೇರಿದಂತೆ ಗಲ್ಫ್ ದೇಶಗಳಿಗೆ ತೆರಳುವ ಹಲವು ವಿಮಾನಗಳು ರದ್ದು. ಒಟ್ಟು 24 ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
Read More
