Breaking News

ಯುಗಾದಿ–ರಮಝಾನ್ ಪ್ರಯುಕ್ತ 2 ಸಾವಿರ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರಿಗೆ ಡಿಸ್ಕೌಂಟ್ ಆಫರ್

ಯುಗಾದಿ ಮತ್ತು ರಮಝಾನ್ ಹಬ್ಬದ ಹಿನ್ನೆಲೆ ಪ್ರಯಾಣಿಕರ ಹೆಚ್ಚಿದ ಸಂಚಾರವನ್ನು ಗಮನಿಸಿ ಕೆಎಸ್‌ಆರ್‌ಟಿಸಿ ಮಾರ್ಚ್ 18ರಿಂದ 20ರವರೆಗೆ 2,000 ವಿಶೇಷ ಬಸ್‌ಗಳನ್ನು ಸಂಚರಿಸಲು ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಸೇವೆ ಲಭ್ಯ.

Read More

‘ಇವ ನಮ್ಮವ ಇವ ನಮ್ಮವ’ ಮಸೂದೆಗೆ ರಾಜ್ಯ ಸಚಿವ ಸಂಪುಟ ಅಸ್ತು; ಮರ್ಯಾದಾ ಹತ್ಯೆಗೈದವರಿಗೆ ಶಿಕ್ಷೆ ಹೀಗಿದೆ

ಮರ್ಯಾದಾ ಹತ್ಯೆಗಳನ್ನು ತಡೆಯಲು ಹಾಗೂ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ‘ಇವ ನಮ್ಮವ ಇವ ನಮ್ಮವ’ ಮಸೂದೆಗೆ ಅನುಮೋದನೆ ನೀಡಿದೆ. ಮಸೂದೆ ಪ್ರಮುಖ ಅಂಶಗಳು ಇಲ್ಲಿವೆ.

Read More

ಯಲಹಂಕ ಗ್ಯಾಸ್ ಪವರ್ ಪ್ಲಾಂಟ್ ಬಂದ್: ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಭೀತಿ

ಗ್ಯಾಸ್ ಕೊರತೆಯಿಂದ ಬೆಂಗ್ಳೂರಿನ ಯೆಲಹಂಕ ಗ್ಯಾಸ್ ವಿದ್ಯುತ್ ಘಟಕ ಕಾರ್ಯಾಚರಣೆ ನಿಂತಿದೆ. ಆದರೆ ನಗರದಲ್ಲಿ ತಕ್ಷಣ ವಿದ್ಯುತ್ ಕಡಿತ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More