Breaking News

ನೀರಿನ ಅಡಿಯಲ್ಲಿ ಅಡಗಿದ್ದ ರೌಡಿಶೀಟರ್ ‘ಕರಿಯಾ’ ಸಿಕ್ಕಿಬಿದ್ದ ರೋಚಕ ಕಥೆ

ಭದ್ರಾವತಿಯ ಭಂಡಾರಹಳ್ಳಿಯ ಹಳ್ಳದಲ್ಲಿ ದುರ್ಯೋಧನನಂತೆ ನೀರಿನ ಅಡಿಯಲ್ಲಿ ಅಡಗಿಕೊಂಡು ತಲೆಮರೆಸಿಕೊಳ್ಳಲು ಯತ್ನಿಸಿದ ೧೬ ಪ್ರಕರಣಗಳ ರೌಡಿಶೀಟರ್ ಕರಿಯಾನನ್ನು ನ್ಯೂಟೌನ್ ಪೊಲೀಸರು ಸಾಹಸಮಯವಾಗಿ ಬಂಧಿಸಿದ್ದಾರೆ.

Read More

ಈಶ್ವರಪ್ಪ ಕುಟುಂಬದ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸ್: ಲೋಕಾಯುಕ್ತ ‘ಬಿ’ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಕೀಲ ವಿನೋದ್

ಕೆ.ಎಸ್. ಈಶ್ವರಪ್ಪ ಮತ್ತು ಅವರ ಕುಟುಂಬದ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ನೀಡಿದ್ದ ಬಿ ರಿಪೋರ್ಟ್ ಅನ್ನು ವಕೀಲ ವಿನೋದ್ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Read More

ಪಶ್ಚಿಮ ಘಟ್ಟಕ್ಕೆ ರೈಲ್ವೆ ಕಂಟಕ?: ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆಗೆ ಮಲೆನಾಡಿನಲ್ಲಿ ಪರ-ವಿರೋಧ ಚರ್ಚೆ

ಪಶ್ಚಿಮ ಘಟ್ಟಗಳ ಪರಿಸರ ನಾಶದ ಭೀತಿಯಿಂದಾಗಿ ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆಗೆ ಚಿಕ್ಕಮಗಳೂರಿನಲ್ಲಿ ವ್ಯಕ್ತವಾಗುತ್ತಿರುವ ವಿರೋಧ ಮತ್ತು ಸೇವ ಶೃಂಗೇರಿ ಅಭಿಯಾನದ ವರದಿ.

Read More