ದಕ್ಷಿಣ ಕನ್ನಡ
ಭೀಕರ ಅಪಘಾತ: ಕ್ರೇನ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು
ಬೆಳ್ತಂಗಡಿಯಲ್ಲಿ ಕ್ರೇನ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ.
Read Moreಬಲ್ನಾಡು: ತೊಟ್ಟಿಲಕಯದಲ್ಲಿ ಚಂಡಿಕಾ ಹೋಮ: ಶೃಂಗೇರಿ ಶ್ರೀಗಳಿಂದ ಪೂರ್ಣಾಹುತಿ
ಪುತ್ತೂರಿನ ತೊಟ್ಟಿಲಕಯದ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಮೇ 7ರಂದು ಚಂಡಿಕಾ ಹೋಮ; ಶೃಂಗೇರಿ ಜಗದ್ಗುರುಗಳಿಂದ ಪೂರ್ಣಾಹುತಿ.
Read Moreಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು; ಚಿಕ್ಕಮಗಳೂರು ನಿವಾಸಿ ಪ್ರಾಣಾಪಾಯದಿಂದ ಪಾರು!
ಕಾರೊಂದು ಚರಂಡಿಗೆ ಬಿದ್ದ ಘಟನೆ ಇಂದು ಬೆಳಿಗ್ಗೆ ಬಂಟ್ವಾಳ ಸಮೀಪದ ಪೊಯ್ಲೊಡಿ ಎಂಬಲ್ಲಿ ನಡೆದಿದೆ.
Read Moreಕರಾವಳಿ ಜನತೆಗೆ ಕೂಲ್ ನ್ಯೂಸ್: ನಾಳೆಯಿಂದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ ಸಾಧ್ಯತೆ!
ಮೇ 6ರ ಬುಧವಾರದಿಂದ ಕರಾವಳಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
Read Moreಹೋಟೆಲ್ ಗ್ರಾಹಕರಿಗೆ ದರ ಏರಿಕೆ ಬಿಸಿ: ಊಟ, ದೋಸೆ, ಕಾಫಿ ಬೆಲೆಯಲ್ಲಿ ಭಾರಿ ಹೆಚ್ಚಳ!
ಬೆಂಗಳೂರಿನ ಹೋಟೆಲ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ವಾಣಿಜ್ಯ ಎಲ್ಪಿಜಿ ದರ ಏರಿಕೆಯ ಬೆನ್ನಲ್ಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ.
Read Moreಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಕಾರ್ಯಕರ್ತರ ತ್ಯಾಗ-ಬಲಿದಾನ ಸ್ಮರಿಸಿದ ಸಂಸದ ಕ್ಯಾ.ಚೌಟ
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಬಗ್ಗೆ ಬ್ರಿಜೇಶ್ ಚೌಟ ಪ್ರತಿಕ್ರಿಯೆ. ಅಸ್ಸಾಂನಲ್ಲಿ ಹ್ಯಾಟ್ರಿಕ್ ಗೆಲುವು, ಪುದುಚೇರಿಯಲ್ಲಿ ಎನ್ಡಿಎ ಬಹುಮತ ಹಾಗೂ ಮೋದಿಯವರ ನಾಯಕತ್ವದ ಮೇಲಿನ ಜನರ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ.
Read Moreಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ: ಮಂಗಳೂರು ಬಿಜೆಪಿ ಕಚೇರಿ ಮುಂದೆ ಸ್ವತಃ ಚರುಂಬುರಿ ತಯಾರಿಸಿ ಹಂಚಿದ ಶಾಸಕ ವೇದವ್ಯಾಸ್ ಕಾಮತ್!
ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಭರ್ಜರಿ ಸಂಭ್ರಮಾಚರಣೆ ನಡೆಯಿತು
Read Moreಅಂಬಿಕಾ ಕಾಲೇಜು: ಸನಾತನ ವಿಚಾರಧಾರೆಗಳನ್ನು ಎಳೆಯರಿಗೆ ತಿಳಿಸಿಕೊಡುವುದು ಅಗತ್ಯ: ಬಾಲಕೃಷ್ಣ ಬೋರ್ಕರ್
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಶೃಂಗೇರಿ ಶ್ರೀ ಶಾರದಾಪೀಠದಿಂದ ಶಂಕರ ವಿಜಯ ಸ್ಪರ್ಧೆಗಳು ನಡೆದವು. ಸನಾತನ ವಿಚಾರಧಾರೆಗಳ ಅರಿವು ಅಗತ್ಯವೆಂದು ಬಾಲಕೃಷ್ಣ ಬೋರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
Read Moreಎಲ್ಪಿಜಿ ದರ ಏರಿಕೆ ಬಿಸಿ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೊಟೇಲ್ಗಳ ಆಹಾರ ದರದಲ್ಲಿ ಭಾರೀ ಹೆಚ್ಚಳ
ವಾಣಿಜ್ಯ ಎಲ್ಪಿಜಿ ದರ ಏರಿಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೋಟೆಲ್ಗಳು 10-15% ಆಹಾರ ದರ ಹೆಚ್ಚಿಸಲು ತೀರ್ಮಾನ. ಕಪ್ಪುಬಜಾರ್ ಮತ್ತು ಸರಬರಾಜು ಸಮಸ್ಯೆಯಿಂದ ಉದ್ಯಮ ಸಂಕಷ್ಟ.
Read Moreಮುಲ್ಕಿಯ ಹಳೆಯಂಗಡಿಯಲ್ಲಿ ಸರಣಿ ಅಪಘಾತ! ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಸಮಸ್ಯೆ
ಮುಲ್ಕಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಸರಣಿ ಅಪಘಾತಗಳು; ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್. ಟ್ಯಾಂಕರ್-ಕಾರ್ ಡಿಕ್ಕಿಯಲ್ಲಿ ವಾಹನಗಳಿಗೆ ಹಾನಿ, ಯಾರಿಗೂ ಗಾಯಗಳಿಲ್ಲ.
Read More
