ರಾಜ್ಯ
ಕಮಿಷನ್ ಪಡೆಯುತ್ತಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ
ಕಮಿಷನ್ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಧಾರಾವಾಡದ ಜಿಲ್ಲಾ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
Read Moreಕೊಡಗು: ಹಿಂದೂ ಸಂಗಮ ಬ್ಯಾನರ್ ಬಂಟಿಂಗ್ಸ್ ಕಿತ್ತೊಯ್ದ ಕಿಡಿಗೇಡಿಗಳು! ವಿಡಿಯೋ
ಕಿಡಿಗೇಡಿಗಳು ಕಾರಿನಲ್ಲಿ ಬಂದು ಎಲ್ಲಾ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಕಿತ್ತು ತೆರವುಗೊಳಿಸಿರುವ ಘಟನೆ ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ನಡೆದಿದೆ.
Read Moreಬೆಚ್ಚಿಬೀಳಿಸುವ ಘಟನೆ: 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಕಾಮಪಿಶಾಚಿ ಶಿಕ್ಷಕನ ಬಂಧನ!
ರಾಜ್ಯದ ಶಾಲೆಯೊಂದರಲ್ಲಿ ಗುರು-ಶಿಷ್ಯ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ.
Read Moreಹಣದ ಆಸೆ ಬಿಟ್ಟು ಎನ್ಐಎಗೆ ಉಗ್ರರ ಮಾಹಿತಿ ನೀಡಿ: ಮುಸ್ಲಿಮರಿಗೆ ಇಮಾಮ್ ಕರೆ
ದೇಶದ ಭದ್ರತೆಗಾಗಿ ಶಂಕಿತ ಉಗ್ರರ ಬಗ್ಗೆ ಮಾಹಿತಿ ಇದ್ದಲ್ಲಿ NIAಗೆ ತಿಳಿಸಿ ಎಂದು ಬೆಂಗಳೂರು ಜಾಮಿಯಾ ಮಸೀದಿಯ ಇಮಾಮ್ ಕರೆ ನೀಡಿದ್ದಾರೆ. ಹಣದ ಆಸೆಗಿಂತ ದೇಶದ ಹಿತ ಮುಖ್ಯ ಎಂದು ಅವರು ಸಂದೇಶ ನೀಡಿದ್ದಾರೆ.
Read Moreಎಟಿಎಂಗೆ ಹಾಕಿದ 3.40 ಕೋಟಿ ರೂ. ಹಣ ಮಾಯ! ಸಿಬ್ಬಂದಿಗಳ ಕೈಚಳಕ ಹೇಗಿತ್ತು ನೋಡಿ
ಹಾಸನದಲ್ಲಿ ಎಟಿಎಂಗೆ ಹಣ ತುಂಬುವ ಸಿಬ್ಬಂದಿಯೇ 3.4 ಕೋಟಿ ರೂ. ಹಣವನ್ನು ಲಪಟಾಯಿಸಿ ವಂಚಿಸಿದ್ದಾರೆ.
Read Moreಹೋಳಿ ಹಬ್ಬಕ್ಕೆ ಉತ್ತರ ಕರ್ನಾಟಕದ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು (SWR) ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವಿಶೇಷ ರೈಲು
Read Moreಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನ ವಾಸವಿ ಅತ್ಯುತ್ತಮ ಸಾಧನೆ
ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅವರು ಜೆಇಇ ಮೈನ್ಸ್ ಪರೀಕ್ಷೆ 2026ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Read Moreಛಲವಾದಿ ನಾರಾಯಣಸ್ವಾಮಿ ವಿರುದ್ಧದ ಶಾಸಕ ಅಶೋಕ್ ರೈ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಎಸ್.ಸಿ. ಘಟಕ
ಪುತ್ತೂರು: ಅಶೋಕ್ ರೈ ಅವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಪುತ್ತೂರು ಎಸ್.ಸಿ ಕಾಂಗ್ರೆಸ್ ಘಟಕದ ನಾಯಕರು ಸಮರ್ಥಿಸಿಕೊಂಡಿದ್ದಾರೆ.
Read Moreಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಚ್ಚರಿಯ ಘಟನೆ: 1908ರ ತಾಮ್ರ ಶಾಸನ ಪತ್ತೆ!
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಂಡನಾಯಕನ ಕಟ್ಟೆಯ ಜೀರ್ಣೋದ್ಧಾರ ವೇಳೆ 1908ನೇ ಇಸವಿಯ ತಾಮ್ರದ ಶಾಸನ ಪತ್ತೆಯಾಗಿದೆ. ಇದು ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ.
Read Moreಪುತ್ತೂರು: ಹಾರಾಡಿ ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ; ಸ್ಥಳದಲ್ಲೇ ಸಾವು
ಹಾರಾಡಿ ರೈಲ್ವೇ ಮೇಲ್ಸೇತುವೆಯ ಸಮೀಪವಿರುವ ಹಳಿಗಳ ಮೇಲೆ ಈ ಅವಘಡ ಸಂಭವಿಸಿದೆ.
Read More
