ರಾಜ್ಯ
ಜೀವನದಲ್ಲಿ ಲವಲವಿಕೆ, ಸಮಯಪ್ರಜ್ಞೆ ಮುಖ್ಯ: ಡಾ. ಎಂ. ಮೋಹನ ಆಳ್ವ
ಕ್ಲಾಸ್ರೂಮ್ ಶಿಕ್ಷಣದ ಜೊತೆಗೆ ಬಯಲು ಶಾಲೆಯ ಕಲಿಕೆ ಜೀವನದಲ್ಲಿ ಬಹಳ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು.
Read Moreತುಂಗಭದ್ರಾ ಅಣೆಕಟ್ಟಿಗೆ ಹೊಸ ರೂಪ: 33ರಲ್ಲಿ 26 ಕ್ರೆಸ್ಟ್ ಗೇಟ್ಗಳ ಅಳವಡಿಕೆ ಪೂರ್ಣ
ಈಗಾಗಲೇ ಒಟ್ಟು 33 ಕ್ರೆಸ್ಟ್ ಗೇಟ್ಗಳಲ್ಲಿ 26 ಗೇಟ್ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read More60 ಎಕರೆಗೂ ಹೆಚ್ಚು ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ರಮೇಶ್ ಕುಮಾರ್ ಗೆ ಆದೇಶ
ಕೋಲಾರ ಅರಣ್ಯ ಭೂಮಿ ಅಕ್ರಮ ಆಕ್ರಮಣ ಪ್ರಕರಣದಲ್ಲಿ ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಹಿನ್ನಡೆಯಾಗಿದೆ.
Read Moreವಿಜ್ಞಾನದಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್: ಶಾರ್ವರೀ ಆರ್. ಎಸ್. ಸೇರಿದಂತೆ ಐವರು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಈ ಶೈಕ್ಷಣಿಕ ಸಾಧನೆಯ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
Read Moreಮೆದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಾಲಯದಲ್ಲಿ ನೂತನ ನೆಲಹಾಸು ಉದ್ಘಾಟನೆ ಮಾಡಿದ ಶಾಸಕಿ ಭಗೀರಥಿ ಮುರುಳ್ಯ
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಸುಸಜ್ಜಿತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
Read Moreಪಿಯುಸಿ ರಿಸಲ್ಟ್ ಎಫೆಕ್ಟ್: ನಿರೀಕ್ಷಿತ ಅಂಕ ಬರದ್ದಕ್ಕೆ ಮನನೊಂದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!
ಹುಬ್ಬಳ್ಳಿಯಲ್ಲಿ ಒಂದು ಕರುಣಾಜನಕ ಘಟನೆ ನಡೆದಿದೆ. ತಾನು ನಿರೀಕ್ಷಿಸಿದಷ್ಟು ಅಂಕಗಳು ಬರಲಿಲ್ಲ ಎಂಬ ಅತೀವ ಬೇಸರದಿಂದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read Moreನಾಳೆ ಕರಾವಳಿ ಕರ್ನಾಟಕದಲ್ಲಿ ಜನರ ನೆತ್ತಿ ಸುಡಲಿದೆ ಬಿಸಿಲು!, ಬೀಸಲಿದೆ ಗಾಳಿ
ಹವಾಮಾನ ಇಲಾಖೆಯ ಪ್ರಕಾರ, ಆದ್ರತೆ ಹೆಚ್ಚಾಗುವುದರಿಂದ ತಾಪಮಾನ ಹೆಚ್ಚು ಅನಿಸುವ ಸಾಧ್ಯತೆ ಇದ್ದು, ದಿನದ ವೇಳೆ ಅಸಹನೀಯ ವಾತಾವರಣ ನಿರ್ಮಾಣವಾಗಬಹುದು.
Read Moreಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಆಟೋ; ಚಾಲಕ ಪ್ರಾಣಾಪಾಯದಿಂದ ಪಾರು!
ಆಟೋ-ರಿಕ್ಷಾವೊಂದು ಹಠಾತ್ತಾಗಿ ಬೆಂಕಿಗೀಡಾಗಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಬಂಬಿಲ ನಿವಾಸಿ ರೇವಣ್ಣ ಎಂಬುವವರಿಗೆ ಸೇರಿದ ಈ ಆಟೋ-ರಿಕ್ಷಾ ಗ್ಯಾಸ್ ಕಿಟ್ ಹೊಂದಿತ್ತು.
Read Moreಹಿಂದಿ ತೆಗೆದುಹಾಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ಆರಂಭದಲ್ಲಿ ₹50,000 ದಂಡ ವಿಧಿಸಿದ್ದ ನ್ಯಾಯಾಲಯ, ನಂತರ ಅರ್ಜಿದಾರರ ವಾದವನ್ನು ಗಮನಿಸಿ ಅದನ್ನು ₹1 ಲಕ್ಷಕ್ಕೆ ಹೆಚ್ಚಿಸಿತು.
Read Moreಪರೀಕ್ಷೆಯ ಹಿಂದಿನ ದಿನವೇ ಮೊಬೈಲ್ ಸ್ಫೋಟ: ಯುಪಿಎಸ್ಸಿ ಅಭ್ಯರ್ಥಿಗೆ 1.5 ಲಕ್ಷ ರೂ. ಪರಿಹಾರ ನೀಡಲು ರಿಯಲ್ಮಿಗೆ ಕೋರ್ಟ್ ಸೂಚನೆ
ಮೊಬೈಲ್ ಫೋನ್ ಸ್ಫೋಟಗೊಂಡು ಗಾಯಗೊಂಡಿದ್ದ ಯುಪಿಎಸ್ಸಿ (UPSC) ಆಕಾಂಕ್ಷಿಯೊಬ್ಬರಿಗೆ ದೆಹಲಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು 1.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಿಯಲ್ಮಿ ಮೊಬೈಲ್ ಕಂಪನಿಗೆ ಆದೇಶಿಸಿದೆ.
Read More
