Breaking News

ಯುಗಾದಿ–ರಮಝಾನ್ ಪ್ರಯುಕ್ತ 2 ಸಾವಿರ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರಿಗೆ ಡಿಸ್ಕೌಂಟ್ ಆಫರ್

ಯುಗಾದಿ ಮತ್ತು ರಮಝಾನ್ ಹಬ್ಬದ ಹಿನ್ನೆಲೆ ಪ್ರಯಾಣಿಕರ ಹೆಚ್ಚಿದ ಸಂಚಾರವನ್ನು ಗಮನಿಸಿ ಕೆಎಸ್‌ಆರ್‌ಟಿಸಿ ಮಾರ್ಚ್ 18ರಿಂದ 20ರವರೆಗೆ 2,000 ವಿಶೇಷ ಬಸ್‌ಗಳನ್ನು ಸಂಚರಿಸಲು ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಸೇವೆ ಲಭ್ಯ.

Read More

ಸುಳ್ಯ: ನಿಯಮ ಉಲ್ಲಂಘಿಸಿದ ಯುವಕನಿಗೆ ಟ್ರಾಫಿಕ್ ರೂಲ್ಸ್ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿದ ಕೋರ್ಟ್

ಸುಳ್ಯದಲ್ಲಿ ಟ್ರಾಫಿಕ್ ನಿಯಮಗಳನ್ನು ಮರುಮರು ಉಲ್ಲಂಘಿಸಿದ್ದ ಯುವಕನಿಗೆ ನ್ಯಾಯಾಲಯ ವಿಭಿನ್ನ ಶಿಕ್ಷೆ ವಿಧಿಸಿದೆ. 3,000 ರೂ. ದಂಡದ ಜೊತೆಗೆ 15 ದಿನ ಸಮುದಾಯ ಸೇವೆ ಹಾಗೂ ಮೂರು ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಮಾಡಲು ಆದೇಶ ನೀಡಲಾಗಿದೆ.

Read More

48 ಪಂಚಾಯತ್‌ಗಳ ಪ್ಲಾಸ್ಟಿಕ್ ಕಸದಿಂದ ಪುತ್ತೂರಿನಲ್ಲಿ ಪ್ರಥಮಬಾರಿಗೆ ರಸ್ತೆಗೆ ಡಾಂಬಾರು

ಪುತ್ತೂರಿನಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ಕಸದಿಂದ ತಯಾರಿಸಿದ ಡಾಂಬಾರು ರಸ್ತೆಗೆ ಹಾಸಲಾಗಿದೆ. ಕೆದಂಬಾಡಿ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಿದ್ಧವಾದ ಪ್ಲಾಸ್ಟಿಕ್ ಮಿಶ್ರಿತ ಡಾಂಬಾರು 10 ವರ್ಷ ಬಾಳಿಕೆ ನೀಡಲಿದೆ.

Read More